ಆ್ಯಪ್ನಗರ

ಪ್ರೌಢಶಾಲಾ ಶಿಕ್ಷಕರ ಸಭೆ

ಗದಗ: ಶಿಕ್ಷಕರಿಗೆ ಆರ್ಥಿಕ ಹಾನಿಯಾಗದಂತೆ ಸಮಸ್ಯೆ ಸರಿಪಡಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಪ್ರೊ.ಎಸ್‌.ವಿ. ಸಂಕನೂರ ಹೇಳಿದರು.

Vijaya Karnataka 8 Jul 2020, 5:00 am
ಗದಗ: ಶಿಕ್ಷಕರಿಗೆ ಆರ್ಥಿಕ ಹಾನಿಯಾಗದಂತೆ ಸಮಸ್ಯೆ ಸರಿಪಡಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಪ್ರೊ.ಎಸ್‌.ವಿ. ಸಂಕನೂರ ಹೇಳಿದರು.
Vijaya Karnataka Web high school teachers meeting
ಪ್ರೌಢಶಾಲಾ ಶಿಕ್ಷಕರ ಸಭೆ


ನಗರದ ಪ್ರವಾಸಿ ಮಂದಿರದಲ್ಲಿಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಸಂಘ ಬಡ್ತಿ ಪ್ರೌಢಶಾಲಾ ಶಿಕ್ಷಕರ ಸಂಘಗಳೊಂದಿಗೆ ನಡೆದ ಸಭೆಯಲ್ಲಿಮಾತನಾಡಿದರು.

ಜಿಲ್ಲೆಯಲ್ಲಿಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ 1-08-2008 ರಂದು ಅಥವಾ ನಂತರ ಬಡ್ತಿ ಹೊಂದಿದ ಶಿಕ್ಷಕರಿಗೆ ವಿಶೇಷ ಭತ್ಯೆ 400 ರೂ.ಮರು ಭರಣಾ ಮಾಡುವ ವಿಚಾರದಲ್ಲಿಸೃಷ್ಟಿಯಾಗಿರುವ ಗೊಂದಲಕ್ಕೆ ಪರಿಹಾರ ನೀಡುವ ದಿಸೆಯಲ್ಲಿಶಿಕ್ಷಕರು ಆತಂಕ ಪಡದೆ ಆರ್ಥಿಕ ಹಾನಿಯಾಗದಂತೆ ಸಮಸ್ಯೆ ಸರಿಪಡಿಸಲಾಗುವುದೆಂದು ಹೇಳಿದರು.

ಬಿ.ಎಫ್‌. ಪೂಜಾರ, ಪಿ.ಎಚ್‌. ಕಡಿವಾಲ, ಶಿವಾನಂದ ಗಿಡ್ನಂದಿ, ಶಾಂತಕುಮಾರ ಭಜಂತ್ರಿ, ಸಿ.ಬಿ.ಮಾಳಗಿ, ಎ.ಎಸ್‌.ಹಾದಿ, ಬೈಲಪ್ಪನವರ, ಬೆಳವಟಗಿ, ಎಸ್‌.ಸಿ.ನಾಗರಳ್ಳಿ, ಕೆ.ಎ.ಬಳಿಗೇರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ