ಆ್ಯಪ್ನಗರ

ಹುಚ್ಚಿರೇಶ್ವರ ನಗರ ಸೀಲ್‌ಡೌನ್‌

ಡಂಬಳ: ಸಮೀಪದ ಮೇವುಂಡಿ ಗ್ರಾಮದ ಹುಚ್ಚಿರೇಶ್ವರ ನಗರದಲ್ಲಿಕೊರೊನಾ ಸೋಂಕಿತರು ಕಂಡ ಬಂದ ಹಿನ್ನೆಲೆಯಲ್ಲಿಗ್ರಾಮದಲ್ಲಿಆತಂಕದ ವಾತಾವರಣ ಸೃಷ್ಟಿಯಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶವನ್ನು ಸಿಲ್‌ಡೌನ್‌ ಮಾಡಲಾಗಿದೆ.

Vijaya Karnataka 7 Jul 2020, 5:00 am
ಡಂಬಳ: ಸಮೀಪದ ಮೇವುಂಡಿ ಗ್ರಾಮದ ಹುಚ್ಚಿರೇಶ್ವರ ನಗರದಲ್ಲಿಕೊರೊನಾ ಸೋಂಕಿತರು ಕಂಡ ಬಂದ ಹಿನ್ನೆಲೆಯಲ್ಲಿಗ್ರಾಮದಲ್ಲಿಆತಂಕದ ವಾತಾವರಣ ಸೃಷ್ಟಿಯಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶವನ್ನು ಸಿಲ್‌ಡೌನ್‌ ಮಾಡಲಾಗಿದೆ.
Vijaya Karnataka Web MEVUNDI064036
ಮೇವುಂಡಿ ಗ್ರಾಮದ ಹುಚ್ಚಿರೇಶ್ವರ ನಗರದಲ್ಲಿಸ್ಯಾನಿಟ್ಯಸರ್‌ ಮಾಡಲಾಯಿತು.


ಸೋಂಕಿತರು ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಹೊಂದಿದ್ದು ಈ ಕುರಿತು ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲವೆಂದ ಅರಿತ ಗ್ರಾಮಸ್ಥರ ಅಧಿಕಾರಿಗಳ ಗಮನಕ್ಕೆ ತಂದಿದ್ದು ಮರುದಿನ ಕ್ವಾರೈಟೈನ್‌ನಲ್ಲಿಇರಿಸಲಾಗಿತ್ತು.ಆದರೆ ರಾತ್ರಿ ಗ್ರಾಮದ ತುಂಬ ಸಂಚರಿಸಿದ್ದಾರೆಂಬುದು ಗ್ರಾಮದಲ್ಲಿಭಯ ಮನೆಮಾಡಿದೆ.

ಸೋಂಕಿತರು ಕಂಡ ಬಂದ ಪ್ರದೇಶವನ್ನು ಸಿಲ್‌ಡೌನ್‌ ಮಾಡಲಾಗಿದೆ. ಸಾನಿಟೈಸರ್‌ ಸಿಂಪರಣೆ, ಜಾಗೃತಿ ನೀಡಲಾಗಿದೆ. ಈ ವ್ಯಾಪ್ತಿಯಲ್ಲಿಬರುವ ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಾಲಯ ಹಾಗೂ ಸರಕಾರಿ ಕಿರಿಯ ಹೆಣ್ಣು ಮಕ್ಕಳ ಶಾಲೆಯನ್ನು ಸಂಪೂರ್ಣ ಬಂದ ಮಾಡಲಾಗಿದೆ.

ನೋಡಲ್‌ ಅಧಿಕಾರಿ ಆಕಾಶ ವಂದೆ, ಪಿಡಿಒ ಸಂತೋಷ ಹೂಗಾರ, ಕಿರಿಯ ಆರೋಗ್ಯ ಸಹಾಯಕ ಬಿ.ಜಿ.ನಿಡಗುಂದಿ, ಗ್ರಾಮ ಲೆಕ್ಕಾಧಿಕಾರಿ ಸುಮಾ, ಸಂತೋಷ ಮಸೂತಿ, ಹೇಮಾ ಆದಮ್ಮನವರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ