ಆ್ಯಪ್ನಗರ

ಶಿರಹಟ್ಟಿ-ಲಕ್ಷೆತ್ರ್ಮೕಶ್ವರ ತಾಲೂಕಿಗೆ ಹೆಚ್ಚಿದ ವಲಸೆ

ಶಿರಹಟ್ಟಿ: ಶಿರಹಟ್ಟಿ ಮತ್ತು ಲಕ್ಷೆತ್ರ್ಮೕಶ್ವರ ತಾಲೂಕುಗಳಲ್ಲಿಕೆಲ ದಿನಗಳಿಂದ ವಿದೇಶ ಹಾಗೂ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿಜನತೆ ವಲಸೆ ಬಂದ ಶಂಕೆ ವ್ಯಕ್ತವಾಗುತ್ತಿರುವುದರಿಂದ ಈ ಬಗ್ಗೆ ನಿಖರ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

Vijaya Karnataka 30 Mar 2020, 5:00 am
ಶಿರಹಟ್ಟಿ: ಶಿರಹಟ್ಟಿ ಮತ್ತು ಲಕ್ಷೆತ್ರ್ಮೕಶ್ವರ ತಾಲೂಕುಗಳಲ್ಲಿಕೆಲ ದಿನಗಳಿಂದ ವಿದೇಶ ಹಾಗೂ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿಜನತೆ ವಲಸೆ ಬಂದ ಶಂಕೆ ವ್ಯಕ್ತವಾಗುತ್ತಿರುವುದರಿಂದ ಈ ಬಗ್ಗೆ ನಿಖರ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
Vijaya Karnataka Web increased migration to shirahatti lakshetramashwara taluk
ಶಿರಹಟ್ಟಿ-ಲಕ್ಷೆತ್ರ್ಮೕಶ್ವರ ತಾಲೂಕಿಗೆ ಹೆಚ್ಚಿದ ವಲಸೆ

ವಸತಿ ನಿಲಯ ವಶಕ್ಕೆ :
ರೋಗ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯವರು ಬೇರೆ ಸ್ಥಳಗಳಿಂದ ಬಂದವರಿಗೆ ಹೋಮ್‌ ಕೋರಂಟೈನ್‌ ಮಾಡಬೇಕೆಂದು ಗುರುತಿಸಿರುವಂತಹ ವ್ಯಕ್ತಿಗಳನ್ನು ಪ್ರತ್ಯೇಕವಾಗಿಡಲು ಶಿರಹಟ್ಟಿ ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಹಾಸ್ಟೇಲ್‌, ಸರಕಾರಿ ವಸತಿ ಗೃಹ, ವಸತಿ ಶಾಲೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ವಶಕ್ಕೆ ಪಡೆದು ಈ ಬಗ್ಗೆ ಮಾ. 28ರಂದು ತಹಸೀಲ್ದಾರ ಆದೇಶ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ