ಆ್ಯಪ್ನಗರ

ಅಂತರ ಶಾಲಾ ಮಟ್ಟದ ನಾಟಕ ಸ್ಪರ್ಧೆ

ಗದಗ: ಹುಬ್ಬಳ್ಳಿ -ಧಾರವಾಡ ನಾರ್ಥ ಕರ್ನಾಟಕ ಸಹೊದಯ ಮತ್ತು ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯ ಸಂಯುಕ್ತ ಆಶ್ರಯದಲ್ಲಿಅಂತರ್‌ ಶಾಲಾ ನಾಟಕ ಸ್ಪರ್ಧೆ ನ. 16ರಂದು ಬೆಳಗ್ಗೆ 10 ಗಂಟೆಗೆ ಸಂಭಾಪುರ ರಸ್ತೆಯಲ್ಲಿರುವ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿನಡೆಯಲಿದೆ. ಹುಬ್ಬಳ್ಳಿ, ಧಾರವಾಡ, ನರೇಗಲ್‌

Vijaya Karnataka 16 Nov 2019, 5:00 am
ಗದಗ: ಹುಬ್ಬಳ್ಳಿ -ಧಾರವಾಡ ನಾರ್ಥ ಕರ್ನಾಟಕ ಸಹೊದಯ ಮತ್ತು ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯ ಸಂಯುಕ್ತ ಆಶ್ರಯದಲ್ಲಿಅಂತರ್‌ ಶಾಲಾ ನಾಟಕ ಸ್ಪರ್ಧೆ ನ. 16ರಂದು ಬೆಳಗ್ಗೆ 10 ಗಂಟೆಗೆ ಸಂಭಾಪುರ ರಸ್ತೆಯಲ್ಲಿರುವ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿನಡೆಯಲಿದೆ. ಹುಬ್ಬಳ್ಳಿ, ಧಾರವಾಡ, ನರೇಗಲ್‌, ಗದಗ ಮುಂತಾದ ಊರುಗಳಿಂದ 15 ತಂಡಗಳು ಭಾಗವಹಿಸಲಿವೆ. ಸುಮಾರು 150 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು 30 ಶಿಕ್ಷಕರು ಆಗಮಿಸಲಿದ್ದಾರೆ. ವಿದ್ಯಾರ್ಥಿಗಳು ವಿವಿಧ ರೀತಿಯ ಸಾಮಾಜಿಕ ವಿಷಯವಸ್ತುಗಳ ಮೇಲೆ ನಾಟಕ ಪ್ರದರ್ಶಿಸಲಿದ್ದಾರೆ.
Vijaya Karnataka Web inter school level drama competition
ಅಂತರ ಶಾಲಾ ಮಟ್ಟದ ನಾಟಕ ಸ್ಪರ್ಧೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ