ಆ್ಯಪ್ನಗರ

ಗುರುತಿನ ಚೀಟಿ, ಪ್ರಮಾಣಪತ್ರ ಬಿಡುಗಡೆ

ಗದಗ: ನಗರದ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರಗಳನ್ನು ಶಾಸಕ ಎಚ್‌.ಕೆ. ಪಾಟೀಲ ಬಿಡುಗಡೆಗೊಳಿಸಿದರು. ಮುಂಬರುವ (ಟಿವಿಸಿ) ನಗರ ವ್ಯಾಪಾರಿಗಳ ಸಮಿತಿಯ ಚುನಾವಣೆ ಅಂಗವಾಗಿ ಈಗಾಗಲೇ ನಗರದ ಬೀದಿ ವ್ಯಾಪಾರಿಗಳು, ಪೌರಾಯುಕ್ತರು ಸಲ್ಲಿಸಿದ ಪಟ್ಟಿ ಪ್ರಕಾರ

Vijaya Karnataka 22 Oct 2019, 5:00 am
ಗದಗ: ನಗರದ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರಗಳನ್ನು ಶಾಸಕ ಎಚ್‌.ಕೆ. ಪಾಟೀಲ ಬಿಡುಗಡೆಗೊಳಿಸಿದರು.
Vijaya Karnataka Web issue of identity card certificate
ಗುರುತಿನ ಚೀಟಿ, ಪ್ರಮಾಣಪತ್ರ ಬಿಡುಗಡೆ

ಮುಂಬರುವ (ಟಿವಿಸಿ) ನಗರ ವ್ಯಾಪಾರಿಗಳ ಸಮಿತಿಯ ಚುನಾವಣೆ ಅಂಗವಾಗಿ ಈಗಾಗಲೇ ನಗರದ ಬೀದಿ ವ್ಯಾಪಾರಿಗಳು, ಪೌರಾಯುಕ್ತರು ಸಲ್ಲಿಸಿದ ಪಟ್ಟಿ ಪ್ರಕಾರ ಗುರುತಿನ ಚೀಟಿ, ಪ್ರಮಾಣಪತ್ರ ವಿತರಿಸಿದ್ದು ಶ್ಲಾಘನೀಯ ಎಂದು ಶಾಸಕ ಎಚ್‌.ಕೆ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ಮಕ್ತುಂಸಾಬ ನಾಲಬಂದ, ಉಪಾಧ್ಯಕ್ಷ ಮಾರುತಿ ಸೋಳಂಕೆ, ಶಹರ ಅಧ್ಯಕ್ಷ ಜಹಾಂಗೀರ ಮುಳಗುಂದ, ತಿಪ್ಪವ್ವ ಗದ್ದೆವ್ವ ಹೊಂಬಳ, ಲಕ್ಷ್ಮೇ ಇರಕಲ್‌, ಇರ್ಫಾನ್‌ ಮುಳಗುಂದ, ಫಾರೂಕ್‌ ಈಟಿ ಇನ್ನಿತರರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಮೈನುದ್ಧಿನ ರಜಾಕ ಮುಲ್ಲಾ, ಮಕ್ತುಂಸಾಬ ಬಾಗಲಕೋಟ, ರಸೀದಾ ನದಾಫ, ಅಮೀನ ಧಾರವಾಡ, ಬಾಬುಲಾಲ ಸವಣೂರ, ಮಾಬುಲಿ ಜಾಫರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ