ಆ್ಯಪ್ನಗರ

ಚಿನ್ನಾಭರಣ ವೃತ್ತಿ ಕುಶಲಗಾರರ ಸಭೆ ನಾಳೆ

ಗದಗ: ಶಹರದ ಹಳೇಸರಾಫ ಬಜಾರದಲ್ಲಿರುವ ದೈವಜ್ಞ ಸಮಾಜೋನ್ನತಿ ಸಂಘದ ಕಚೇರಿಯಲ್ಲಿ ರಾಜ್ಯ ಸರಕಾರದ ವಿವಿಧ ಪ್ರಗತಿಪರ ಯೋಜನೆಗಳ ಕುರಿತು ಚರ್ಚಿಸಲು ಮೇ 7 ರಂದು ಸಾಯಂಕಾಲ 4ಕ್ಕೆ ಸಭೆ ಆಯೋಜಿಸಲಾಗಿದೆ.

Vijaya Karnataka 6 May 2019, 5:00 am
ಗದಗ: ಶಹರದ ಹಳೇಸರಾಫ ಬಜಾರದಲ್ಲಿರುವ ದೈವಜ್ಞ ಸಮಾಜೋನ್ನತಿ ಸಂಘದ ಕಚೇರಿಯಲ್ಲಿ ರಾಜ್ಯ ಸರಕಾರದ ವಿವಿಧ ಪ್ರಗತಿಪರ ಯೋಜನೆಗಳ ಕುರಿತು ಚರ್ಚಿಸಲು ಮೇ 7 ರಂದು ಸಾಯಂಕಾಲ 4ಕ್ಕೆ ಸಭೆ ಆಯೋಜಿಸಲಾಗಿದೆ.
Vijaya Karnataka Web jewelery professional artisan meeting tomorrow
ಚಿನ್ನಾಭರಣ ವೃತ್ತಿ ಕುಶಲಗಾರರ ಸಭೆ ನಾಳೆ


ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅಡಿಯಲ್ಲಿ ಈಗಾಗಲೇ ಪ್ರಮಾಣ ಪತ್ರ ಪಡೆದ ಚಿನ್ನಾಭರಣಗಳ ವೃತ್ತಿ ಕುಶಲಗಾರರಿಗೆ ಸದರ ಪ್ರಮಾಣ ಪತ್ರದ ಅಡಿಯಲ್ಲಿ ದೊರಕುವ ಮುದ್ರಾ ಯೋಜನೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ದೊರಕುವಂತಹ ಯೋಜನೆ ಕುರಿತು ಚರ್ಚೆಸಲಾಗುವುದು.

ದೈವಜ್ಞ ಸಮಾಜೋನ್ನತಿ ಸಂಘದ ಅಧ್ಯಕ್ಷ ಅರವಿಂದ ಪಾಲನಕರ, ಗೋಲ್ಡ್‌ ಸ್ಮಿತ್‌ ಅಕಾಡೆಮಿ ಮಧುರೈ, ಪಿ.ಗುರುಆನಂದನ್‌ ಭಾಗವಹಿಸುವರು. ಚಿನ್ನಾಭರಣಗಳ ವೃತ್ತಿಕುಶಲಗಾರರು ತಮ್ಮ ಮೂಲ ಪಿ.ಎಂ.ಕೆ.ವಿ.ವಾಯ್‌. ಪ್ರಮಾಣ ಪತ್ರ ಹಾಗೂ ಟೀಶರ್ಟ್‌ ಕ್ಯಾಪ್‌ ಸಮೇತವಾಗಿ ಸಕಾಲಕ್ಕೆ ಕಡ್ಡಾಯವಾಗಿ ಹಾಜರಿರಬೇಕಾಗಿ ಸಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ