ಆ್ಯಪ್ನಗರ

ಉತ್ತಮ ಪ್ರದರ್ಶನ ನೀಡಿದ ಖೋ ಖೊ ತಂಡ

ನರೇಗಲ್ಲ: ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಬಾಲಕಿಯರ ಖೋ ಖೊ ತಂಡ ಜಿಲ್ಲಾಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿಉತ್ತಮ ಪ್ರದರ್ಶನ ನೀಡಿ ಹುಲಕೋಟಿಯ ಜಿಸಿಟಿಎಂ ಕಾಲೇಜು ವಿರುದ್ದ ರೋಚಕ ಜಯಗಳಿಸಿತು.

Vijaya Karnataka 2 Oct 2019, 4:39 pm
ನರೇಗಲ್ಲ: ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಬಾಲಕಿಯರ ಖೋ ಖೊ ತಂಡ ಜಿಲ್ಲಾಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿಉತ್ತಮ ಪ್ರದರ್ಶನ ನೀಡಿ ಹುಲಕೋಟಿಯ ಜಿಸಿಟಿಎಂ ಕಾಲೇಜು ವಿರುದ್ದ ರೋಚಕ ಜಯಗಳಿಸಿತು.
Vijaya Karnataka Web kho kho team that performed well
ಉತ್ತಮ ಪ್ರದರ್ಶನ ನೀಡಿದ ಖೋ ಖೊ ತಂಡ


ಕ್ವಾಟರ್‌ ಫೈನಲ್‌ ಪಂದ್ಯದಲ್ಲಿಲಕ್ಷೆತ್ರ್ಮೕಶ್ವರ ತಂಡದ ವಿರುದ್ದ ಮೊದಲು ಚೇಜ್‌ ಮಾಡಿದ ಎಸ್‌ಎ ಕಾಲೇಜು 5 ನಿಮಿಷದಲ್ಲಿ12 ವಿಕೆಟ್‌ ಪಡೆದು 11 ಅಂಕಗಳಿಂದ ಜಯಸಾಧಿಸಿತು. ಸೆಮಿಫೈನಲ್‌ ಪಂದ್ಯದಲ್ಲಿಬೆಳವಣಕಿ ಕಾಲೇಜು ವಿರುದ್ದ ಮೊದಲ ಡಾಸ ಮಾಡಿ ಐದು ನಿಮಿಷದಲ್ಲಿ ಒಂದೇ ಅಂಕ ನೀಡಿ ನಂತರ ಚೇಜಿಂಗ ವೇಳೆ 1 ನಿಮಿಷ 22 ಸೆಕೆಂಡುಗಳಲ್ಲಿಎರಡು ಔಟ ಮಾಡುವ ಮೂಲಕ ಜಯದ ನಗೆಬೀರಿತು. ಅಂತಿಮ ಪಂದ್ಯದಲ್ಲಿ7ನಿಮಿಷದ ಆಟದಲ್ಲಿವರ್ಷಾ ಅವರಡ್ಡಿ ಸತತ ಏಳು ನಿಮಿಷ ಆಡುವ ಮೂಲಕ ಒಂದು ವಿಕೆಟ್‌ ನೀಡದೇ ಉತ್ತಮ ಪ್ರದರ್ಶನ ತೋರಿದಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ