ಆ್ಯಪ್ನಗರ

ಮುಳಗುಂದದಲ್ಲಿ ಲಾರ್ವಾ ಸಮೀಕ್ಷೆ

ಮುಳಗುಂದ:ಪಟ್ಟಣದ ಚಿಂದಿಪೇಟಿ ವಾರ್ಡಿನಲ್ಲಿಮಂಗಳವಾರ ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕರು ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆ ನಿಯಂತ್ರಣದ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಿದರು.

Vijaya Karnataka 25 Dec 2019, 5:00 am
ಮುಳಗುಂದ:ಪಟ್ಟಣದ ಚಿಂದಿಪೇಟಿ ವಾರ್ಡಿನಲ್ಲಿಮಂಗಳವಾರ ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕರು ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆ ನಿಯಂತ್ರಣದ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಿದರು.
Vijaya Karnataka Web larvae survey in mulagunda
ಮುಳಗುಂದದಲ್ಲಿ ಲಾರ್ವಾ ಸಮೀಕ್ಷೆ


ಎಸ್‌.ಸಿ.ಕೋಳಿವಾಡ ಮಾತನಾಡಿ, ಡೆಂಗೆ,ಚಿಕೂನ್‌ಗುನ್ಯ, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಗಪ್ಪಿ ಮೀನು ಸಾಕಣೆ ಪ್ರಯೋಗಕ್ಕೆ ಮುಂದಾಗಿದೆ ಎಂದರು.

ಈಗಾಗಲೇ ಹಲವೆಡೆ ಮೀನು ಬೆಳೆಸಿ ಸೊಳ್ಳೆಗಳ ಲಾರ್ವಾ ನಿರ್ಮೂಲನೆ ಮಾಡಲಾಗಿದೆ.ಗಪ್ಪಿ ಮೀನುಗಳು ಹೇರಳವಾಗಿ ಬೆಳೆಯುವ ನೀರಿನಲ್ಲಿಲಾರ್ವಾ ಇರಲು ಸಾಧ್ಯವಿಲ್ಲ. ಇದರಿಂದ ಸೊಳ್ಳೆಗಳ ಉತ್ಪತ್ತಿಗಣನೀಯವಾಗಿ ನಿಯಂತ್ರಣವಾಗುತ್ತದೆ ಎಂದರು. ಆರೋಗ್ಯ ಸಹಾಯಕಿ ಆರ್‌.ಎಂ.ಬಳ್ಳಾರಿ, ನೇತ್ರಾವತಿ.ಟಿ, ಎಫ್‌.ವೈ.ಬಾರಿಕಾಯಿ, ಗದಗ ಜಿಲ್ಲಾಮಲೇರಿಯಾ ಅಧಿಕಾರಿ ಜೆತುರಾಮ್‌ ಪವಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ