ಆ್ಯಪ್ನಗರ

ಮನಸ್ಸು ,ಶರೀರ ಐಕ್ಯತೆ ಸಾಧಿಸಲಿ

ಕೊಣ್ಣೂರ : ಯೋಗವು ಪುರಾತನ ಭಾರತದ ಅಮೂಲ್ಯಕೊಡುಗೆ. ಇದು ಮನಸ್ಸು ಹಾಗೂ ಶರೀರದ ನಡುವೆ ಐಕ್ಯತೆ ಸಾಧಿಸುತ್ತದೆ. ಅದೇರೀತಿ ಮನುಷ್ಯ ಪ್ರಕೃತಿ ನಡುವೆ ಸಾಮರಸ್ಯೆ ಸ್ಥಾಪಿಸುತ್ತದೆ ಎಂದು ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

Vijaya Karnataka 23 Jun 2019, 5:00 am
ಕೊಣ್ಣೂರ : ಯೋಗವು ಪುರಾತನ ಭಾರತದ ಅಮೂಲ್ಯಕೊಡುಗೆ. ಇದು ಮನಸ್ಸು ಹಾಗೂ ಶರೀರದ ನಡುವೆ ಐಕ್ಯತೆ ಸಾಧಿಸುತ್ತದೆ. ಅದೇರೀತಿ ಮನುಷ್ಯ ಪ್ರಕೃತಿ ನಡುವೆ ಸಾಮರಸ್ಯೆ ಸ್ಥಾಪಿಸುತ್ತದೆ ಎಂದು ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
Vijaya Karnataka Web let us achieve unity of mind and body
ಮನಸ್ಸು ,ಶರೀರ ಐಕ್ಯತೆ ಸಾಧಿಸಲಿ

ಅವರು ಸ್ಥಳೀಯ ಹಿರೇಮಠದಲ್ಲಿ ನಡೆದ ಯೋಗ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯಕ್ಕೆ ಅನುಕೂಲಕರವಾಗಿರುವ ಜೀವನ ಶೈಲಿಯನ್ನು ಜನರು ಅನುಸರಿಸುವಂತೆ ಜಾಗೃತಿ ಮೂಡಿಸುವುದು ಯೋಗ ದಿನಾಚರಣೆಯಮ ಉದ್ದೇಶ. ಉತ್ತಮ ಜೀವನ ಶೈಲಿ ನಿರ್ಮಿಸುವುದು.ಸಮಗ್ರ ಮೌನವ ಕುಲದಆರೋಗ್ಯಯೋಗಕ್ಷೇಮಕ್ಕಾಗಿ ಯೋಗ ನೆರವಾಗುವುದು ಎಂದರು.

ಜಿಪಂ ಸದಸ್ಯ ರಾಜುಗೌಡ್ರ,ಕೆಂಚನಗೌಡ್ರ, ತಾಪಂ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ, ಎಪಿಎಂಸಿ ಸದಸ್ಯರು ಶಂಕರಗೌಡ್ರಯಲ್ಲಪ್ಪಗೌಡ್ರ,ಅಶೋಕ ಮನವಾಚಾರಿ ಹಾಗೂ ಪ್ರಮೀಣಗೌಡ್ರ ಪಾಟೀಲ ಭಾಗವವಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ