ಆ್ಯಪ್ನಗರ

ಸೇವಾ ಭಾರತಿ ಟ್ರಸ್ಟ್‌ನಿಂದ ಮಾಸ್ಕ್‌ ವಿತರಣೆ

ಗದಗ: ಪೊಲೀಸ್‌ ಮತ್ತು ಗೃಹರಕ್ಷಕ ಸಿಬ್ಬಂದಿಗೆ ಸೇವಾ ಭಾರತಿ ಟ್ರಸ್ಟ್‌ನಿಂದ 300 ಮಾಸ್ಕ್‌ಗಳು ಮತ್ತು 200 ಲೀಟರ್‌ ಸ್ಯಾನಿಟೈಸರ್‌ ವಿತರಣೆ ಮಾಡಲಾಯಿತು.ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಯತೀಶ ಅವರು ಸೇವಾ ಭಾರತಿ ಟ್ರಸ್ಟ್‌ ನ ಈ ಕಾರ್ಯವನ್ನು ಶ್ಲಾಘಿಸಿದರು. ಟ್ರಸ್ಟ್‌ನಿಂದ ಸುಧೀರ ಘೋರ್ಪಡೆ, ಲುಕ್ಕಣಸಾ

Vijaya Karnataka 13 Apr 2020, 5:00 am
ಗದಗ: ಪೊಲೀಸ್‌ ಮತ್ತು ಗೃಹರಕ್ಷಕ ಸಿಬ್ಬಂದಿಗೆ ಸೇವಾ ಭಾರತಿ ಟ್ರಸ್ಟ್‌ನಿಂದ 300 ಮಾಸ್ಕ್‌ಗಳು ಮತ್ತು 200 ಲೀಟರ್‌ ಸ್ಯಾನಿಟೈಸರ್‌ ವಿತರಣೆ ಮಾಡಲಾಯಿತು.
Vijaya Karnataka Web mask distribution by seva bharati trust
ಸೇವಾ ಭಾರತಿ ಟ್ರಸ್ಟ್‌ನಿಂದ ಮಾಸ್ಕ್‌ ವಿತರಣೆ

ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಯತೀಶ ಅವರು ಸೇವಾ ಭಾರತಿ ಟ್ರಸ್ಟ್‌ ನ ಈ ಕಾರ್ಯವನ್ನು ಶ್ಲಾಘಿಸಿದರು. ಟ್ರಸ್ಟ್‌ನಿಂದ ಸುಧೀರ ಘೋರ್ಪಡೆ, ಲುಕ್ಕಣಸಾ ರಾಜೋಳಿ, ಬಸವರಾಜ ನಾಗಲಾಪೂರ, ವಿಜಯ ಮಹಾಂತೇಶ, ನರಸಿಂಹ ಕಾಮರ್ತಿ, ಗಜಾನನ ರಾಜೋಳಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ