ಆ್ಯಪ್ನಗರ

ಶಿರಹಟ್ಟಿಯಲ್ಲಿ ಮೊಹರಂ ಆಚರಣೆ

ಶಿರಹಟ್ಟಿ : ಪಟ್ಟಣದಲ್ಲಿಮಂಗಳವಾರ ಹಿಂದೂ-ಮುಸ್ಲಿಂ ಬಾಂಧವರು ಮೊಹರಂ ಹಬ್ಬ ಆಚರಣೆ ಮಾಡಿದರು. ಈ ಸಂದರ್ಭದಲ್ಲಿಹಿಂದು -ಮುಸ್ಲಿಂ ಬಾಂಧವರು ಕೂಡಿಕೊಂಡು ಹೆಜ್ಜೆ ಮೇಳ ಹಾಕುವುದರೊಂದಿಗೆ ದೇವರಿಗೆ ತಮ್ಮ ಹರಕೆ ತೀರಿಸಿದರು. ಕೋಮು ಸೌಹಾರ್ದತೆಯ ಪ್ರತೀಕವಾಗಿ ಸಮುದಾಯದಲ್ಲಿಪರಸ್ಪರ ಭಾವನಾತ್ಮಕ ಕೊಂಡಿಯಾದರು.

Vijaya Karnataka 11 Sep 2019, 5:00 am
ಶಿರಹಟ್ಟಿ : ಪಟ್ಟಣದಲ್ಲಿಮಂಗಳವಾರ ಹಿಂದೂ-ಮುಸ್ಲಿಂ ಬಾಂಧವರು ಮೊಹರಂ ಹಬ್ಬ ಆಚರಣೆ ಮಾಡಿದರು. ಈ ಸಂದರ್ಭದಲ್ಲಿಹಿಂದು -ಮುಸ್ಲಿಂ ಬಾಂಧವರು ಕೂಡಿಕೊಂಡು ಹೆಜ್ಜೆ ಮೇಳ ಹಾಕುವುದರೊಂದಿಗೆ ದೇವರಿಗೆ ತಮ್ಮ ಹರಕೆ ತೀರಿಸಿದರು. ಕೋಮು ಸೌಹಾರ್ದತೆಯ ಪ್ರತೀಕವಾಗಿ ಸಮುದಾಯದಲ್ಲಿಪರಸ್ಪರ ಭಾವನಾತ್ಮಕ ಕೊಂಡಿಯಾದರು.
Vijaya Karnataka Web moharram celebration at shirahatti
ಶಿರಹಟ್ಟಿಯಲ್ಲಿ ಮೊಹರಂ ಆಚರಣೆ


ಮೊಹರಂ ಅಂಗವಾಗಿ ಮಧಾಹ್ನ ಮುಸ್ಲಿಂ ಭಾಂದವರು ಬೆಂಕಿ ಕೆಂಡದ ಮೇಲೆ ನಡೆದು ಭಾವಪರವಶವಾದರು. ಮುಸ್ಲಿಂ ಸಮುದಾಯದವರಿಗೆ ಸರಿಸಮಾನವಾಗಿ ಈ ಹಬ್ಬದಲ್ಲಿಪಾಲ್ಗೊಳ್ಳುವ ಹಿಂದುಗಳು ಮೊಹರಂ ಹಬ್ಬದ ಪ್ರತಿಯೊಂದು ಕ್ಷಣಗಳಿಗೂ ಸಾಕ್ಷಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ