ಆ್ಯಪ್ನಗರ

ನರೇಗಲ್ಲ ಪಪಂ ಬಿಜೆಪಿ ತೆಕ್ಕೆಗೆ

ನರೇಗಲ್ಲ :ನರೇಗಲ್ಲ ಪಟ್ಟಣ ಪಂಚಾಯಿತಿಗೆ 17 ವಾರ್ಡ್‌ಗಳಿಗೆ ಆ.31 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ 12 ಅಭ್ಯರ್ಥಿಗಳು ಜಯಗಳಿಸಿ ಕೈ ವಶದಲ್ಲಿದ್ದ ಆಡಳಿತವನ್ನು ತನ್ನತ್ತ ಬಾಚಿಕೊಂಡಿದೆ.

Vijaya Karnataka 4 Sep 2018, 5:00 am
ನರೇಗಲ್ಲ :ನರೇಗಲ್ಲ ಪಟ್ಟಣ ಪಂಚಾಯಿತಿಗೆ 17 ವಾರ್ಡ್‌ಗಳಿಗೆ ಆ.31 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ 12 ಅಭ್ಯರ್ಥಿಗಳು ಜಯಗಳಿಸಿ ಕೈ ವಶದಲ್ಲಿದ್ದ ಆಡಳಿತವನ್ನು ತನ್ನತ್ತ ಬಾಚಿಕೊಂಡಿದೆ.
Vijaya Karnataka Web naregalla pappam bjp wins
ನರೇಗಲ್ಲ ಪಪಂ ಬಿಜೆಪಿ ತೆಕ್ಕೆಗೆ


ಸೋಮವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ 12, ಕಾಂಗ್ರೆಸ್‌ 3, ಪಕ್ಷೇತರ 2 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿಕೊಂಡು ಕುಣಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ