ಆ್ಯಪ್ನಗರ

ನೆರೆಹೊರೆ ಯುವ ಸಂಸತ್‌

ಮುಂಡರಗಿ: ಯುವಜನಾಂಗಕ್ಕೆ, ಮಕ್ಕಳಿಗೆ ಎಲ್ಲರೀತಿಯ ಸ್ಪರ್ಧೆಗಳಲ್ಲಿಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಇದರಿಂದ ಅವರಲ್ಲಿಧನಾತ್ಮಕ ಗುಣಗಳು ಮೂಡಿಬರುತ್ತವೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಬಸಯ್ಯ ಗದಗಿನ ಹೇಳಿದರು. ಇಲ್ಲಿಯ ಮಹಿಳಾ ಸಂಘದ ಆಶ್ರಯದಲ್ಲಿಜರುಗಿದ ನೆರೆಹೊರೆ ಯುವ ಸಂಸತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Vijaya Karnataka 8 Mar 2020, 5:00 am
ಮುಂಡರಗಿ: ಯುವಜನಾಂಗಕ್ಕೆ, ಮಕ್ಕಳಿಗೆ ಎಲ್ಲರೀತಿಯ ಸ್ಪರ್ಧೆಗಳಲ್ಲಿಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಇದರಿಂದ ಅವರಲ್ಲಿಧನಾತ್ಮಕ ಗುಣಗಳು ಮೂಡಿಬರುತ್ತವೆ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಬಸಯ್ಯ ಗದಗಿನ ಹೇಳಿದರು. ಇಲ್ಲಿಯ ಮಹಿಳಾ ಸಂಘದ ಆಶ್ರಯದಲ್ಲಿಜರುಗಿದ ನೆರೆಹೊರೆ ಯುವ ಸಂಸತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Vijaya Karnataka Web neighborhood youth parliament
ನೆರೆಹೊರೆ ಯುವ ಸಂಸತ್‌

ಮಕ್ಕಳ ಸೃಜನಶೀಲತೆಗೆ ಸದಾ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. ಮಂಜುಳಾ ಇಟಗಿ ಮಾತನಾಡಿದರು. ಡಾ.ನಿಂಗು ಸೊಲಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು, ಶೋಭಾ ಪಾಟೀಲ ಯೋಗ ಮತ್ತು ಅದರ ಮಹತ್ವ ಕುರಿತು ಹಾಗೂ ಸಂದೀಪ ಕಟ್ಟಿ ಬ್ಯಾಂಕಿಂಗ್‌ ಕುರಿತು ಮಂಜುನಾಥ ಮುಧೋಳ ದೇಶಭಕ್ತಿ ಬಗ್ಗೆ ಮಾತನಾಡಿದರು.

ರಂಜಿನಿ ನೆಹರು ಹಾಸನ, ಗಿರಿಜಾ ಸೋಡಿ, ಚಂದ್ರು ನಾವಿ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ