ಆ್ಯಪ್ನಗರ

ಚಿತ್ರಕಲೆ, ವೇಷಭೂಷಣ ಸ್ಪರ್ಧೆ

ಗದಗ: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಚಿತ್ರಕಲೆ, ವೇಷಭೂಷಣ ಸ್ಪರ್ಧೆ ಫೆ.1ರಂದು ಮಧ್ಯಾಹ್ನ 1ಕ್ಕೆ ವಿದ್ಯಾದಾನ ಸಮಿತಿಯಲ್ಲಿಏರ್ಪಡಿಸಲಾಗಿದೆ. 5ರಿಂದ 16 ವರ್ಷದೊಳಗಿನ ಮಕ್ಕಳು ಚಿತ್ರಕಲೆ, ವೇಷಭೂಷಣ ಸ್ಪರ್ಧೆಯಲ್ಲಿಭಾಗವಹಿಸಬಹುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಂದ ಮಕ್ಕಳಿಗೆ ಬಹುಮಾನ

Vijaya Karnataka 29 Jan 2020, 5:00 am
ಗದಗ: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಚಿತ್ರಕಲೆ, ವೇಷಭೂಷಣ ಸ್ಪರ್ಧೆ ಫೆ.1ರಂದು ಮಧ್ಯಾಹ್ನ 1ಕ್ಕೆ ವಿದ್ಯಾದಾನ ಸಮಿತಿಯಲ್ಲಿಏರ್ಪಡಿಸಲಾಗಿದೆ.
Vijaya Karnataka Web painting costume contest
ಚಿತ್ರಕಲೆ, ವೇಷಭೂಷಣ ಸ್ಪರ್ಧೆ

5ರಿಂದ 16 ವರ್ಷದೊಳಗಿನ ಮಕ್ಕಳು ಚಿತ್ರಕಲೆ, ವೇಷಭೂಷಣ ಸ್ಪರ್ಧೆಯಲ್ಲಿಭಾಗವಹಿಸಬಹುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಂದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ಭಾಗವಹಿಸಿದ ಎಲ್ಲಮಕ್ಕಳಿಗೂ ಪ್ರಶಂಸಾ ಪತ್ರ ನೀಡಲಾಗುವುದು.

ಆಸಕ್ತ ಮಕ್ಕಳು ದೂರವಾಣಿ ಮೂಲಕ ಹೆಸರು ನೋಂದಾಯಿಸಬೇಕು ಅಥವಾ ನೇರವಾಗಿ ಸರಿಯಾದ ಸಮಯಕ್ಕೆ ಬಂದು ಸ್ಪರ್ಧೆಗಳಲ್ಲಿಭಾಗವಹಿಸಬೇಕು. ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ:006, ಜಿಲ್ಲಾಆಡಳಿತ ಭವನ, ಮೊ.ರವಿ ಉಮಚಗಿ ಮೊ. 9916152347, 7204187507 ಸಂಯೋಜಕರು ಜಿಲ್ಲಾಬಾಲಭವನ ಸಂಪರ್ಕಿಸಬೇಕು.

ವಿಶೇಷ ಸೂಚನೆ: ಮೇಲ್ಕಾಣಿಸಿದ ಸ್ಪರ್ಧೆಯಲ್ಲಿಭಾಗವಹಿಸುವ ಮಕ್ಕಳು ವಯಸ್ಸಿನ ದಾಖಲು ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು ಮತ್ತು (ಚಿತ್ರಕಲೆ) ಅವಶ್ಯಕ ಸಾಮಗ್ರಿಗಳನ್ನು ತಾವೇ ತಂದು ಸ್ಪರ್ಧೆಯಲ್ಲಿಭಾಗವಹಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ