ಆ್ಯಪ್ನಗರ

ಪಾಪನಾಶಿ ಕಲ್ಮೇಶ್ವರ ಜಾತ್ರೆ ನಾಳೆ

ಅಡವಿಸೋಮಾಪೂರ: ತಾಲೂಕಿನ ಪಾಪನಾಶಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ರಥೋತ್ಸವ ಜ. 15 ರಂದು ನಡೆಯಲಿದೆ. ಜ.15 ರಂದು ಬೆಳಗ್ಗೆ ಕಲ್ಮೇಶ್ವರ ಮೂರ್ತಿಗೆ ರುದ್ರಾಭಿಷೇಕ, ಅನ್ನಸಂತರ್ಪಣೆ, ಸಂಜೆ 5.30 ಕ್ಕೆ ರಥೋತ್ಸವ ನಡೆಯಲಿದೆ.ರಾತ್ರಿ 10.45 ಶ್ರೀ ಕಲ್ಮೇಶ್ವರ ತರುಣ ನಾಟ್ಯ ಸಂಘದಿಂದ ಕುಡುಕ ಕಟ್ಟಿದ

Vijaya Karnataka 14 Jan 2020, 5:00 am
ಅಡವಿಸೋಮಾಪೂರ: ತಾಲೂಕಿನ ಪಾಪನಾಶಿ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ರಥೋತ್ಸವ ಜ. 15 ರಂದು ನಡೆಯಲಿದೆ. ಜ.15 ರಂದು ಬೆಳಗ್ಗೆ ಕಲ್ಮೇಶ್ವರ ಮೂರ್ತಿಗೆ ರುದ್ರಾಭಿಷೇಕ, ಅನ್ನಸಂತರ್ಪಣೆ, ಸಂಜೆ 5.30 ಕ್ಕೆ ರಥೋತ್ಸವ ನಡೆಯಲಿದೆ.ರಾತ್ರಿ 10.45 ಶ್ರೀ ಕಲ್ಮೇಶ್ವರ ತರುಣ ನಾಟ್ಯ ಸಂಘದಿಂದ ಕುಡುಕ ಕಟ್ಟಿದ ಪ್ರೇಮ ಕೋಟೆ ಅರ್ಥಾತ್‌ ಹುಚ್ಚ ಮೆಚ್ಚಿದ ಹೂ ಎಂಬ ಸಾಮಾಜಿಕ ನಡೆಯಲಿದೆ.
Vijaya Karnataka Web papanashi kalmeshwara fair tomorrow
ಪಾಪನಾಶಿ ಕಲ್ಮೇಶ್ವರ ಜಾತ್ರೆ ನಾಳೆ


ಜ. 16 ರಂದು ಸಂಜೆ 5.30 ಕ್ಕೆ ಕಡುಬಿನ ಕಾಳಗ, ನಂತರ ಲಘು ರಥೋತ್ಸವ ಜರುಗುವುದೆಂದು ದೇವಸ್ಥಾನದ ಕಮೀಟಿ ಪ್ರಕಟಣೆಯಲ್ಲಿತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ