ಆ್ಯಪ್ನಗರ

ಮಾಸ್ಕ್‌ ಧರಿಸದವರಿಗೆ ದಂಡ

ನರೇಗಲ್ಲ: ಮಾಸ್ಕ್‌ ಧರಿಸದವರಿಂದ 3 ಸಾವಿರ ರೂ.ದಂಡ ವಸೂಲಿ ಮಾಡಲಾಯಿತು. ಪಿಎಸ್‌ಐ ಬಿ.ಬಿ. ಕೊಳ್ಳಿ ಮಾತನಾಡಿ, ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸರಕಾರ ಜಾರಿಗೆ ತಂದ ನಿಯಮಾವಳಿಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು ಎಂದರು.

Vijaya Karnataka 13 Jul 2020, 5:00 am
ನರೇಗಲ್ಲ: ಮಾಸ್ಕ್‌ ಧರಿಸದವರಿಂದ 3 ಸಾವಿರ ರೂ.ದಂಡ ವಸೂಲಿ ಮಾಡಲಾಯಿತು. ಪಿಎಸ್‌ಐ ಬಿ.ಬಿ. ಕೊಳ್ಳಿ ಮಾತನಾಡಿ, ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸರಕಾರ ಜಾರಿಗೆ ತಂದ ನಿಯಮಾವಳಿಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು ಎಂದರು.
Vijaya Karnataka Web 12NRGL2_25
ನರೇಗಲ್ಲಿನಲ್ಲಿ ಮಾಸ್ಕ್‌ ಧರಿಸದವರಿಗೆ ಪಪಂ ಹಾಗೂ ಪೊಲೀಸ್‌ ಸಿಬ್ಬಂದಿ ದಂಡ ಹಾಕಿ ತಿಳಿವಳಿಕೆ ನೀಡಿದರು.


ಎಎಸ್‌ಐ ಶೇಖರ ಹೊಸಳ್ಳಿ, ಎಂ.ಎಸ್‌. ಬೂಸಗತ್ತಿ, ಎ.ಎಸ್‌. ಕಪ್ಪತನವರ, ಪ.ಪಂ ಆರೋಗ್ಯ ನಿರೀಕ್ಷಕ ರಾಮಚಂದ್ರಪ್ಪ ಕಜ್ಜಿ, ಶಂಕ್ರಪ್ಪ, ಎಂ.ಎ. ಹೂಗಾರ, ಎನ್‌.ಎಂ. ಕಾತರಕಿ, ಹನುಮಂತ ದೊಡ್ಡಮನಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ