ಆ್ಯಪ್ನಗರ

ಸಸಿ ನೆಡುವ ಕಾರ್ಯಕ್ರಮ

ಗದಗ: ತಾಲೂಕಿನ ಹಾತಲಗೇರಿ ಗ್ರಾಮದಲ್ಲಿಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಸಮಾಜಕಾರ್ಯ ಅಧ್ಯಯನ ವಿಭಾಗ, ಹಾತಲಗೇರಿ ಗ್ರಾಪಂ ಹಾಗೂ ಯುವ ಆಂದೋಲನ ಕರ್ನಾಟಕ ಸಹಯೋಗದಲ್ಲಿಆಯೋಜಿಸಿದ್ದ ಸಮಾಜಕಾರ್ಯ ಶಿಬಿರದಲ್ಲಿಸರಕಾರಿ ಪ್ರೌಢಶಾಲೆಯ ಸುತ್ತಮುತ್ತ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

Vijaya Karnataka 17 Jan 2020, 5:00 am
ಗದಗ: ತಾಲೂಕಿನ ಹಾತಲಗೇರಿ ಗ್ರಾಮದಲ್ಲಿಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಸಮಾಜಕಾರ್ಯ ಅಧ್ಯಯನ ವಿಭಾಗ, ಹಾತಲಗೇರಿ ಗ್ರಾಪಂ ಹಾಗೂ ಯುವ ಆಂದೋಲನ ಕರ್ನಾಟಕ ಸಹಯೋಗದಲ್ಲಿಆಯೋಜಿಸಿದ್ದ ಸಮಾಜಕಾರ್ಯ ಶಿಬಿರದಲ್ಲಿಸರಕಾರಿ ಪ್ರೌಢಶಾಲೆಯ ಸುತ್ತಮುತ್ತ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
Vijaya Karnataka Web planting program
ಸಸಿ ನೆಡುವ ಕಾರ್ಯಕ್ರಮ

ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಎಂ.ಪಿ. ಚಿಂಚೇವಾಡಿ, ಸಮಾಜಕಾರ್ಯ ಶಿಬಿರದ ನಿರ್ದೇಶಕ ಮಂಜುನಾಥ ಮಾಡಲಗಿ, ಸಹ ನಿರ್ದೇಶಕಿ ಸುಮಿತ್ರಾ ಕೌಜಲಗಿ, ಕಾರ್ತಿಕ ಉಪ್ಪಾರ, ಭೂಷಿತ ನಾಯಕ, ಜಂದಿಸಾಬ ಸರಕಾವಸ್‌, ಮೌಸಿನ್‌ಅಲಿ ಕುಪ್ಪೇಲುರ, ಲಕ್ಷ್ಮೀ ಪಾಟೀಲ, ರೋಹಿಣಿ ಹೊನ್ನೆದಿಬ್ಬಾ, ಉಮಾ ಪೇಠೆ, ಸವಿತಾ ಸಿಂಗಟಾಲೂರ, ಕವಿತಾ ವಾಲಿಕಾರ, ಶಿವಲೀಲಾ ಕುರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ