ಆ್ಯಪ್ನಗರ

ಪ್ಲಾಸ್ಟಿಕ ವಶ,1,250 ಸಾವಿರ ರೂ. ದಂಡ

ಮುಳಗುಂದ :ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಪಟ್ಟಣ ಪಂಚಾಯಯಿತಿ ಮುಖ್ಯಾಧಿಕಾರಿ ಎಂ.ಎಸ್‌.ಬೆಂತೂರ ಹಾಗೂ ಸಿಬ್ಬಂದಿ ವರ್ಗದವರು ಸೋಮವಾರ ದಾಳಿ ನಡೆಸಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು 1,250ರೂ ದಂಡ ವಿಧಿಸಿದ್ದಾರೆ.

Vijaya Karnataka 16 Oct 2019, 5:00 am
ಮುಳಗುಂದ :ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಪಟ್ಟಣ ಪಂಚಾಯಯಿತಿ ಮುಖ್ಯಾಧಿಕಾರಿ ಎಂ.ಎಸ್‌.ಬೆಂತೂರ ಹಾಗೂ ಸಿಬ್ಬಂದಿ ವರ್ಗದವರು ಸೋಮವಾರ ದಾಳಿ ನಡೆಸಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು 1,250ರೂ ದಂಡ ವಿಧಿಸಿದ್ದಾರೆ.
Vijaya Karnataka Web plastic waste rs 1250 thousand fine
ಪ್ಲಾಸ್ಟಿಕ ವಶ,1,250 ಸಾವಿರ ರೂ. ದಂಡ


ನಂತರ ಮುಖ್ಯಾಧಿಕಾರಿ ಮಾತನಾಡಿ ಮುಳಗುಂದ ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ನಿಟ್ಟಿನಲ್ಲಿಪ್ಲಾಸ್ಟಿಕ್‌ ಬಳಕೆ ಮಾಡದಂತೆ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತಿಳಿಸಿದರು ಹಾಗೂ ಇನ್ನು ಮುಂದೆ ಸಾರ್ವಜನಿಕರು ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿಅಂತವರಿಗೂ ದಂಡ ಹಾಕಲಾಗುವುದು ಎಂದರು.

ಕಿರಿಯ ಆರೋಗ್ಯ ನಿರೀಕ್ಷಕರು ಎಸ್‌.ಎ.ನಾಯಕ, ಗಾಯತ್ರಿ ಚಲವಾದಿ,ಉಮಾ ಯಟ್ಟಿ, ಮುನಿರ ನದ್ದಿಮುಲ್ಲಾ, ಅರ್ಜುನ ಮ್ಯಾಗೇರಿ, ಹನುಮಂತ ಕೆಳಗೇರಿ ಹಾಗೂ ಪಪಂ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ