ಆ್ಯಪ್ನಗರ

ರಾಮನಾಮ ಜಪ ಸಂಕಲ್ಪ ಕಾರ್ಯಕ್ರಮ

ಗದಗ: ಬೆಟಗೇರಿ ಕುಲಕರ್ಣಿಗಲ್ಲಿಯ ಬ್ರಹ್ಮಾನಂದರ ದೇವಸ್ಥಾನದಲ್ಲಿ ಮಾ.31 ರಂದು ಬೆಳಗ್ಗೆ ರಾಮನಾಮ ಜಪ ಹಾಗೂ ಮಹಾರಾಜರ ಜೀವನಚರಿತ್ರೆ ಮತ್ತು ಪ್ರವಚನ, ಪಾರಾಯಣ ಕುರಿತ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದೆ.

Vijaya Karnataka 31 Mar 2019, 5:00 am
ಗದಗ: ಬೆಟಗೇರಿ ಕುಲಕರ್ಣಿಗಲ್ಲಿಯ ಬ್ರಹ್ಮಾನಂದರ ದೇವಸ್ಥಾನದಲ್ಲಿ ಮಾ.31 ರಂದು ಬೆಳಗ್ಗೆ ರಾಮನಾಮ ಜಪ ಹಾಗೂ ಮಹಾರಾಜರ ಜೀವನಚರಿತ್ರೆ ಮತ್ತು ಪ್ರವಚನ, ಪಾರಾಯಣ ಕುರಿತ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದೆ.
Vijaya Karnataka Web ramanama japa sankalpa program
ರಾಮನಾಮ ಜಪ ಸಂಕಲ್ಪ ಕಾರ್ಯಕ್ರಮ


ಶ್ರೀ ದತ್ತಾವಧೂತ ಗುರುಗಳು ವಿಡಿಯೋ ಕಾನ್ಫರನ್ಸ್‌ ಮೂಲಕ ಜಪ ಸಂಕಲ್ಪ ಕುರಿತು ಭಕ್ತರಿಗೆ ಮಾರ್ಗದರ್ಶನ ನೀಡುವರು.

ಸಂಕಲ್ಪ ಕೈಗೊಳ್ಳಬಯಸುವ ಪುರುಷರು ಕಡ್ಡಾಯವಾಗಿ ಭಾರತೀಯ ಸಂಪ್ರದಾಯದ ಉಡುಗೆಯಲ್ಲಿ ಅಂದರೆ ಮಡಿ, ಧೋತರ, ಲುಂಗಿ ಮತ್ತು ಶಲ್ಯ ಧರಿಸಿ ಬರಬೇಕು. ಆಚಮನ ಸಾಮಗ್ರಿಗಳನ್ನು, ಕಲ್ಲುಸಕ್ಕರೆ ಪ್ರಸಾದ ಮತ್ತು ಜಪಮಾಲೆ ತರಬೇಕು. ಮಹಿಳೆಯರು ಸೀರೆ ಉಡುಗೆಯಲ್ಲಿ ಬರಬೇಕು. ಹೆಸರು ನೋಂದಾಯಿಸಲು ಮಾಹಿತಿಗೆ ರತ್ನಾಕರಭಟ್‌ ಜೋಶಿ (ಮೊ.9480554570), ವಿ.ವಿ.ಕುಲಕರ್ಣಿ (ಮೊ. 9448132744 )ಅವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ