ಆ್ಯಪ್ನಗರ

ಅಪರೂಪದ ಪತಂಗ ಪತ್ತೆ

ರೋಣ : ಪಟ್ಟಣದ ಶಿವಪೇಟೆಯಲ್ಲಿರುವ ಜೀವ ವೈವಿದ್ಯ ಸಂಶೋಧಕ ಮಂಜುನಾಥ ನಾಯಕ ಅವರ ಮನೆಯ ಹತ್ತಿರದಸ ಕೈತೋಟದಲ್ಲಿಯುರೆನೀಡೇ ಕುಟುಂಬಕ್ಕೆ ಸೇರಿದ ಏಶಿಯನ್‌ ಸ್ಪಾಟ್ಟೆಡ ಸ್ವಾಲೊಟೇಲ ಪತಂಗ (ವೈಜ್ಞಾನಿಕ ಹೆಸರು: ಮೈಕ್ರೋನಿಯಾ ಎಕ್ಯುಲಿಯೇಟಾ) ಪತ್ತೆಯಾಗಿದೆ.

Vijaya Karnataka 9 Dec 2019, 5:00 am
ರೋಣ : ಪಟ್ಟಣದ ಶಿವಪೇಟೆಯಲ್ಲಿರುವ ಜೀವ ವೈವಿದ್ಯ ಸಂಶೋಧಕ ಮಂಜುನಾಥ ನಾಯಕ ಅವರ ಮನೆಯ ಹತ್ತಿರದಸ ಕೈತೋಟದಲ್ಲಿಯುರೆನೀಡೇ ಕುಟುಂಬಕ್ಕೆ ಸೇರಿದ ಏಶಿಯನ್‌ ಸ್ಪಾಟ್ಟೆಡ ಸ್ವಾಲೊಟೇಲ ಪತಂಗ (ವೈಜ್ಞಾನಿಕ ಹೆಸರು: ಮೈಕ್ರೋನಿಯಾ ಎಕ್ಯುಲಿಯೇಟಾ) ಪತ್ತೆಯಾಗಿದೆ.
Vijaya Karnataka Web 8 RON 4_25
ರೋಣದಲ್ಲಿಪತ್ತೆಯಾದ ಅಪರೂಪದ ಪತಂಗ

ಈ ಪತಂಗವು ಭಾರತದ ಪಶ್ಚಿಮ ಘಟ್ಟಗಳಲ್ಲಿಸಾಮಾನ್ಯ ಆದರೆ ಕರ್ನಾಟಕದ ಬಯಲು ಸೀಮೆಯಂತಹ ಪ್ರದೇಶದಲ್ಲಿಅಪರೂಪವಾಗಿದೆ. ನೋಡಲು ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಪ್ರಭೇದದ ಪತಂಗಗಳು ನಿಶಾಚರಿಯಾಗಿದ್ದು ಕೆಲವು ಪ್ರಭೇದದ ಪತಂಗಗಳು ದಿನದಲ್ಲಿಚಟುವಟಿಕೆಯಿಂದಿರುವ ಪತಂಗಗಳಾಗಿದ್ದು ಈ ಪತಂಗವು ಇದೆ ಪ್ರಭೇದಕ್ಕೆ ಸೇರಿದ್ದಾಗಿದೆ. ಪತಂಗಗಳು ಕೂಡಾ ಪರಾಗಸ್ಪರ್ಶಕ್ರೀಯೆಯಲ್ಲಿಮಹತ್ವ ಪಾತ್ರ ವಹಿಸಿ, ಉನ್ನತವರ್ಗದ ಕೀಟ,ಬಾವಲಿ, ಪಕ್ಷಿ, ಹಲ್ಲಿ, ಓತಿಕ್ಯಾತ ಗಳಿಗೆ ಆಹರಪೂರೈಸುವ ಮೂಲಕ ಪರಿಸರಸಮತೋಲನದಲ್ಲಿಪ್ರಮುಖ ಪಾತ್ರ ವಹಿಸುವುದರಿಂದ ಪತಂಗಗಳ ಸಂರಕ್ಷಣೆ ಅತಿ ಅವಶ್ಯ.ಎಂದು ಮಂಜುನಾಥ ನಾಯಕ, ಜೀವವೈವಿಧ್ಯ ಸಂಶೋಧಕರು ಪತ್ರಿಕೆಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ