ಆ್ಯಪ್ನಗರ

ಎಲ್‌ಐಸಿ ಶಾಖೆ ಪ್ರಾರಂಭಿಸಲು ಮನವಿ

ಗಜೇಂದ್ರಗಡ : ಪಟ್ಟಣದಲ್ಲಿಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸಭೆ ನಡೆಯಿತು. ತಾಲೂಕ ಕೇಂದ್ರವಾಗಿರುವ ಗಜೇಂದ್ರಗಡದಲ್ಲಿಎಲ್‌ಐಸಿ ನೂತನ ಶಾಖೆ ಪ್ರಾರಂಭಿಸಲು ಏಜೆಂಟರು ಮನವಿ ಮಾಡಿದರು. ಧಾರವಾಡ ವಿಭಾಗಾಧಿಕಾರಿ ಎಚ್‌.ಕೆ. ರವಿಕಿರಣ, ಮಾರುಕಟ್ಟೆ ಪ್ರಬಂಧಕ ರಾಜೇಶ ಮುಧೋಳ ಯೋಜನೆಗಳ ಕುರಿತು ವಿವರಣೆ ನೀಡಿದರು.

Vijaya Karnataka 13 Nov 2019, 5:00 am
ಗಜೇಂದ್ರಗಡ : ಪಟ್ಟಣದಲ್ಲಿಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸಭೆ ನಡೆಯಿತು. ತಾಲೂಕ ಕೇಂದ್ರವಾಗಿರುವ ಗಜೇಂದ್ರಗಡದಲ್ಲಿಎಲ್‌ಐಸಿ ನೂತನ ಶಾಖೆ ಪ್ರಾರಂಭಿಸಲು ಏಜೆಂಟರು ಮನವಿ ಮಾಡಿದರು. ಧಾರವಾಡ ವಿಭಾಗಾಧಿಕಾರಿ ಎಚ್‌.ಕೆ. ರವಿಕಿರಣ, ಮಾರುಕಟ್ಟೆ ಪ್ರಬಂಧಕ ರಾಜೇಶ ಮುಧೋಳ ಯೋಜನೆಗಳ ಕುರಿತು ವಿವರಣೆ ನೀಡಿದರು.
Vijaya Karnataka Web 12GJD1_25
ಗಜೇಂದ್ರಗಡದಲ್ಲಿಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸಭೆಯಲ್ಲಿ ಧಾರವಾಡ ವಿಭಾಗಾಧಿಕಾರಿ ಎಚ್‌.ಕೆ. ರವಿಕಿರಣ ಮಾತನಾಡಿದರು.

ಮಾರಾಟ ವ್ಯವಸ್ಥಾಪಕ ಜಿ.ಎನ್‌. ಭಟ್‌, ವಿ.ವೆಂಕಟರಮಣ, ರೋಣ ಶಾಖಾಧಿಕಾರಿ ಎಂ.ಬಿ. ಪಾಟೀಲ, ಶರಣಪ್ಪ ಕಂಬಳಿ, ಮನೋಹರ ನಾಯಕ, ಎಸ್‌.ಬಿ. ದೊಡ್ಡಮನಿ, ಪ್ರತಿನಿಧಿಗಳಾದ ಗಿರೀಶ ಕುಲಕರ್ಣಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಎ.ಎಂ. ದಾಳವಾಯಿ, ಎಫ್‌.ಎಚ್‌. ನಾಶಿಪುಡಿ, ವಾಸುದೇವ ಪವಾರ, ಬೆಳಗಾಂಕರ್‌, ಸಂಜೀವ ಜೋಶಿ, ಆನಂದ ಕುಲಕರ್ಣಿ, ಮಂಜುನಾಥ ತೇಜಿ, ಎಸ್‌.ಎಲ್‌. ಲಿಂಗನಗೌಡ್ರ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ