ಆ್ಯಪ್ನಗರ

ಗ್ರಾಮೀಣ ಉದ್ಯೋಗ ಕಾಮಗಾರಿ ವಿಕ್ಷಣೆ

ಗದಗ: ರೋಣ ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ಇಟಗಿ ಹಾಗೂ ಯರೇಕುರುಬನಾಳ ಗ್ರಾಮಗಳಲ್ಲಿನಡೆದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಡೆದ ಬದು ಕಾಮಗಾರಿಯನ್ನು ಜಿಪಂ ಪ್ರಭಾರ ಅಧ್ಯಕ್ಷೆ ಮಲ್ಲಮ್ಮ ವೀರಪ್ಪ ಬಿಚ್ಚೂರ ವೀಕ್ಷಣೆ ಮಾಡಿದರು.

Vijaya Karnataka 11 Jun 2020, 5:00 am
ಗದಗ: ರೋಣ ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ಇಟಗಿ ಹಾಗೂ ಯರೇಕುರುಬನಾಳ ಗ್ರಾಮಗಳಲ್ಲಿನಡೆದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಡೆದ ಬದು ಕಾಮಗಾರಿಯನ್ನು ಜಿಪಂ ಪ್ರಭಾರ ಅಧ್ಯಕ್ಷೆ ಮಲ್ಲಮ್ಮ ವೀರಪ್ಪ ಬಿಚ್ಚೂರ ವೀಕ್ಷಣೆ ಮಾಡಿದರು.
Vijaya Karnataka Web rural employment monitoring
ಗ್ರಾಮೀಣ ಉದ್ಯೋಗ ಕಾಮಗಾರಿ ವಿಕ್ಷಣೆ

ನಂತರ ಮಾತನಾಡಿ, ಕಾಮಗಾರಿ ಸ್ಥಳದಲ್ಲಿಕಡ್ಡಾಯವಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರುವಂತೆ ನೋಡಿಕೊಳ್ಳಬೇಕು. ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರರಿಗೆ ನಿಗದಿತ ಸಮಯದಲ್ಲಿ ಹಣವನ್ನು ಬ್ಯಾಂಕಿಗೆ ಜಮಾ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಇಟಗಿ ತಾಪಂ ಸದಸ್ಯ ಪ್ರಭು ಮೇಟಿ, ಗ್ರಾಪಂ ಅಧ್ಯಕ್ಷೆ ಭೀಮವ್ವ ಜಡಿದೆಳೆ, ಉಪಾಧ್ಯಕ್ಷ ಪ್ರಭು ಜಲಾಪೂರ, ಸದಸ್ಯ ಶಶಿಕಲಾ ತೋಪಲಕಟ್ಪಿ, ಮುದಿಯಪ್ಪ ಓಲೆಕಾರ, ಗ್ರಾಪಂ ಪಿಡಿಒ ಮಂಜುನಾಥ ಜಾವೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ