ಆ್ಯಪ್ನಗರ

ಕ್ರೀಡಾಚಟುವಟಿಕೆಗಳು ಬೌದ್ಧಿಕ ವಿಕಾಸಕ್ಕೆ ದಾರಿ

ಮುಂಡರಗಿ: ಮಕ್ಕಳಲ್ಲಿಕ್ರೀಡಾ ಆಸಕ್ತಿ ಮತ್ತು ಚಟುವಟಿಕೆಗಳು ಅವರ ಬೌದ್ಧಿಕ ಮಟ್ಟ ವಿಕಾಸಕ್ಕೆ ಕಾರಣವಾಗುತ್ತದೆ ಎಂದು ಮಂಗಳಾ ಲಿಂಬಿಕಾಯಿ ಹೇಳಿದರು. ಇಲ್ಲಿಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ.ಲಿಂಬಿಕಾಯಿ ಪ್ರಾಥಮಿಕ, ಪ್ರೌಢಶಾಲೆ ವಾರ್ಷಿಕ ಕ್ರೀಡಾ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ವಿದ್ಯಾರ್ಥಿಗಳ ಅವಿಭಾಜ್ಯ ಅಂಗವಾಗಿದ್ದು ಇದರ ಸದುಪಯೋಪಡೆದುಕೊಳ್ಳಬೇಕು ಎಂದರು.

Vijaya Karnataka 9 Dec 2019, 5:00 am
ಮುಂಡರಗಿ: ಮಕ್ಕಳಲ್ಲಿಕ್ರೀಡಾ ಆಸಕ್ತಿ ಮತ್ತು ಚಟುವಟಿಕೆಗಳು ಅವರ ಬೌದ್ಧಿಕ ಮಟ್ಟ ವಿಕಾಸಕ್ಕೆ ಕಾರಣವಾಗುತ್ತದೆ ಎಂದು ಮಂಗಳಾ ಲಿಂಬಿಕಾಯಿ ಹೇಳಿದರು.
Vijaya Karnataka Web sports activities lead to intellectual development
ಕ್ರೀಡಾಚಟುವಟಿಕೆಗಳು ಬೌದ್ಧಿಕ ವಿಕಾಸಕ್ಕೆ ದಾರಿ

ಇಲ್ಲಿಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ.ಲಿಂಬಿಕಾಯಿ ಪ್ರಾಥಮಿಕ, ಪ್ರೌಢಶಾಲೆ ವಾರ್ಷಿಕ ಕ್ರೀಡಾ ಸಂಭ್ರಮ ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ವಿದ್ಯಾರ್ಥಿಗಳ ಅವಿಭಾಜ್ಯ ಅಂಗವಾಗಿದ್ದು ಇದರ ಸದುಪಯೋಪಡೆದುಕೊಳ್ಳಬೇಕು ಎಂದರು.

ಗೌರವ ಕಾರ್ಯದರ್ಶಿ ಕೊಟ್ರೇಶ ಅಂಗಡಿ, ಡಾ.ಅನ್ನದಾನಿ ಮೇಟಿ ಮಾತನಾಡಿ.ಈ ಶಾಲೆ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಗೊಳ್ಳುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ, ಅವರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕರೆ ಇನ್ನು ಕ್ರೀಡಾ ಕ್ಷೇತ್ರದಲ್ಲಿತಮ್ಮ ಛಾಪು ಮೂಡಿಸಬಲ್ಲರು ಎಂದರು. ಬಾಲಕಿಯರ ವಾಲಿಬಾಲ್‌ ಕ್ರೀಡಾಪಟುಗಳು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಲು ಕಾರಣರಾದ ಎಚ್‌.ಎಂ.ರಾಠೋಡ ಶಿಕ್ಷಕರನ್ನ ಸನ್ಮಾನಿಸಲಾಯಿತು. ನಾಗರಾಜ ಹಾವಿನಾಳ, ಪ್ರಗು ಸಿ.ವಿ.ಪಾಟೀಲ, ಎಂ.ಬಿ.ನಾಗರಹಳ್ಳಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ