ಆ್ಯಪ್ನಗರ

ಸುಭಾಸ್‌ ಚಂದ್ರ ಭೋಸ್‌ ಜಯಂತಿ

ಗದಗ: ನಗರದ ಮೈಲಾರಪ್ಪ ಮೆಣಸಗಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿನೇತಾಜಿ ಸುಭಾಸ್‌ ಚಂದ್ರ ಭೋಸ್‌ ಅವರ 123 ನೇ ಜಯಂತಿ ಆಚರಿಸಲಾಯಿತು. ಶಿಕ್ಷಕ ಎಸ್‌.ಎನ್‌.ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಸ್‌ ಚಂದ್ರ ಭೋಸ್‌ ಕೊಡುಗೆ ಅಪಾರ. ವಿದ್ಯಾರ್ಥಿಗಳು ಜೀವನ ಸಾಧನೆ ಬಗ್ಗೆ

Vijaya Karnataka 24 Jan 2020, 6:57 pm
ಗದಗ: ನಗರದ ಮೈಲಾರಪ್ಪ ಮೆಣಸಗಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿನೇತಾಜಿ ಸುಭಾಸ್‌ ಚಂದ್ರ ಭೋಸ್‌ ಅವರ 123 ನೇ ಜಯಂತಿ ಆಚರಿಸಲಾಯಿತು.
Vijaya Karnataka Web subhas chandra bhos jayanti
ಸುಭಾಸ್‌ ಚಂದ್ರ ಭೋಸ್‌ ಜಯಂತಿ

ಶಿಕ್ಷಕ ಎಸ್‌.ಎನ್‌.ಪಾಟೀಲ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಸ್‌ ಚಂದ್ರ ಭೋಸ್‌ ಕೊಡುಗೆ ಅಪಾರ. ವಿದ್ಯಾರ್ಥಿಗಳು ಜೀವನ ಸಾಧನೆ ಬಗ್ಗೆ ಅಧ್ಯಯನ ಮಾಡಬೇಕು ಎಂದರು.

ಉಷಾ ಪೆರೇರಾ ಅವರು, ನೇತಾಜಿ ಸುಭಾಸ್‌ ಚಂದ್ರ ಭೋಸ್‌ರ ಆದರ್ಶ ಕುರಿತು ತಿಳಿಸಿದರು. ಮುಖ್ಯೋಪಾಧ್ಯಾಯ ಎನ್‌.ಎಸ್‌. ಹಿರೇಮಠ ಮಾತನಾಡಿ, ರಾಷ್ಟ್ರನಾಯಕರ ಜಯಂತಿ ಕೇವಲ ಆಚರಣೆಯಾಗದೆ ಅವರ ಆದರ್ಶ ಜೀವನ ಕಾರ್ಯಾವೈಖರಿಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ನಾಡು ನುಡಿಗಾಗಿ ಸದಾ ಹೋರಾಟಕ್ಕೆ ಸಿದ್ಧರಾಗಿರಬೇಕು ಎಂದು ತಿಳಿಸಿದರು. ಲೊಕೇಶ ಲಮಾಣ, ಸುಷ್ಮಾ ಮಳ್ಳಿ, ಸಂಸ್ಥೆ ಕಾರ್ಯಾಧ್ಯಕ್ಷ ಜಯದೇವ ಮೆಣಸಗಿ, ನಾಗರಾಜ ಮೆಣಸಗಿ, ಪ್ರೊ.ಎನ್‌.ಎಂ.ಮುಲ್ಲಾ, ಎಲ್‌.ಪೂರ್ಣಿಮಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ