ಆ್ಯಪ್ನಗರ

ಹೋಂ ಕ್ವಾರಂಟೈನ್‌ಗೆ ತಹಸೀಲ್ದಾರ ಭೇಟಿ

ಲಕ್ಷೆತ್ರ್ಮೕಶ್ವರ : ಕೊರೊನಾ ಹರಡದಂತೆ ತಡೆಯುವ ಹಿನ್ನೆಲೆಯಲ್ಲಿಸಮೀಪದ ಒಡೆಯರ ಮಲ್ಲಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೋಂ ಕ್ವಾರಂಟೈನ್‌ನಲ್ಲಿಇರಿಸಲಾದ ಅಂತಾ ರಾಜ್ಯಗಳಿಂದ ವಾಪಾಸ್ಸಾದ ಕೂಲಿ ಕಾರ್ಮಿಕರ ಆರೋಗ್ಯವನ್ನು ತಹಸೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ ವಿಚಾರಿಸಿದರು.

Vijaya Karnataka 15 May 2020, 5:00 am
ಲಕ್ಷೆತ್ರ್ಮೕಶ್ವರ : ಕೊರೊನಾ ಹರಡದಂತೆ ತಡೆಯುವ ಹಿನ್ನೆಲೆಯಲ್ಲಿಸಮೀಪದ ಒಡೆಯರ ಮಲ್ಲಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೋಂ ಕ್ವಾರಂಟೈನ್‌ನಲ್ಲಿಇರಿಸಲಾದ ಅಂತಾ ರಾಜ್ಯಗಳಿಂದ ವಾಪಾಸ್ಸಾದ ಕೂಲಿ ಕಾರ್ಮಿಕರ ಆರೋಗ್ಯವನ್ನು ತಹಸೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ ವಿಚಾರಿಸಿದರು.
Vijaya Karnataka Web tahsildars visit to home quarantine
ಹೋಂ ಕ್ವಾರಂಟೈನ್‌ಗೆ ತಹಸೀಲ್ದಾರ ಭೇಟಿ

ಗುಜರಾತ, ಮಹಾರಾಷ್ಟ್ರದಿಂದ ಬಂದ ತಾಲೂಕಿನ ಆದರಹಳ್ಳಿ, ಪು.ಬಡ್ನಿ ಗ್ರಾಮಗಳ 12 ಜನರಿಗೆ ಕ್ವಾರಂಟೈನ್‌ನಲ್ಲಿಇಡಲಾಗಿದೆ.

ಇಲ್ಲಿಊಟ, ಉಪಹಾರ ಎಲ್ಲವ್ಯವಸ್ಥೆ ಮಾಡಲಾಗುತ್ತದೆ. ನಿಮ್ಮ ಆರೋಗ್ಯದ ಜತೆಗೆ ಗ್ರಾಮದ ಜನರ, ಕುಟುಂಬದವರ ಆರೋಗ್ಯ ದೃಷ್ಟಿಯಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾ. ಎನ್‌.ಕೆ.ಹತ್ತಿಕಾಳ, ಶಾಲೆ ವಾರ್ಡನ್‌ ಸುನೀಲ ತಳ್ಳಳ್ಳಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ