ಆ್ಯಪ್ನಗರ

ಅರೆಕಾಲಿಕ ಶಿಕ್ಷಕರ ತಾತ್ಕಾಲಿಕ ನೇಮಕಾತಿ

ಗದಗ: ಕೊಣ್ಣೂರ ಡಿಪೊ್ಲೕಮಾ ( ಕೃಷಿ ) ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಮೊದಲನೇ ವರ್ಷ 2 ನೇ ಸೆಮಿಸ್ಟರ್‌ನ ಡಿಪೊ್ಲೕಮಾ ವಿದ್ಯಾರ್ಥಿಗಳಿಗೆ ಬೋಧಿಸಲು ( ಸ್ಟೆಟಸ್ಟಿಕ್‌ ಮತ್ತು ಫಿಶರೀಸ್‌) ಅರೆ ಕಾಲಿಕ ಉಪನ್ಯಾಸಕರನ್ನು 179 ದಿವಸ ಅವಧಿಗೆ ಮೀರದಂತೆ ತಾತ್ಕಾಲಿಕ ನೇಮಕಾತಿ ಮಾಡಲಾಗುವುದು.

Vijaya Karnataka 29 Jan 2020, 5:00 am
ಗದಗ: ಕೊಣ್ಣೂರ ಡಿಪೊ್ಲೕಮಾ ( ಕೃಷಿ ) ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಮೊದಲನೇ ವರ್ಷ 2 ನೇ ಸೆಮಿಸ್ಟರ್‌ನ ಡಿಪೊ್ಲೕಮಾ ವಿದ್ಯಾರ್ಥಿಗಳಿಗೆ ಬೋಧಿಸಲು ( ಸ್ಟೆಟಸ್ಟಿಕ್‌ ಮತ್ತು ಫಿಶರೀಸ್‌) ಅರೆ ಕಾಲಿಕ ಉಪನ್ಯಾಸಕರನ್ನು 179 ದಿವಸ ಅವಧಿಗೆ ಮೀರದಂತೆ ತಾತ್ಕಾಲಿಕ ನೇಮಕಾತಿ ಮಾಡಲಾಗುವುದು.
Vijaya Karnataka Web temporary recruitment of part time teachers
ಅರೆಕಾಲಿಕ ಶಿಕ್ಷಕರ ತಾತ್ಕಾಲಿಕ ನೇಮಕಾತಿ

ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಸ್ವ ವಿವರ ಭರ್ತಿ ಮಾಡಿದ ಎರಡು ಪ್ರತಿಗಳೊಂದಿಗೆ ಫೆ. 11 ರಂದು ಬೆಳಗ್ಗೆ 11ಕ್ಕೆ ಪ್ರಿನ್ಸಿಪಾಲರ ಕೊಠಡಿ, ಡಿಪೊ್ಲೕಮಾ ( ಕೃಷಿ ) ಮಹಾವಿದ್ಯಾಲಯ, ಕೊಣ್ಣೂರದಲ್ಲಿಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ