ಆ್ಯಪ್ನಗರ

ಮುಖಂಡರ ಸೇರ್ಪಡೆಯಿಂದ ಬಿಜೆಪಿಗೆ ಬಲ

ರೋಣ :ಕಾಂಗ್ರೆಸ್‌ ಪಕ್ಷ ದಲ್ಲಿನ ಹಲವು ಮುಖಂಡರು ಅಲ್ಲಿನ ವಾತಾವರಣದಿಂದ ಬೇಸತ್ತು ಬಿಜೆಪಿ ಪಕ್ಷ ಕ್ಕೆ ಸೇರುತ್ತಿರುವುದನ್ನು ನೋಡಿದರೆ ಅಬ್‌ ಕಿ ಬಾರ್‌ ಬಿಜೆಪಿ ಸರಕಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲಾ. ವಿವಿಧ ಪಕ್ಷ ಗಳ ಮುಖಂಡರ ಸೇರ್ಪಡೆಯಿಂದ ಬಿಜೆಪಿಗೆ ಬಲ ಬಂದಂತಾಗಿದೆ ಎಂದು ರೋಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

Vijaya Karnataka 8 May 2018, 5:00 am
ರೋಣ :ಕಾಂಗ್ರೆಸ್‌ ಪಕ್ಷ ದಲ್ಲಿನ ಹಲವು ಮುಖಂಡರು ಅಲ್ಲಿನ ವಾತಾವರಣದಿಂದ ಬೇಸತ್ತು ಬಿಜೆಪಿ ಪಕ್ಷ ಕ್ಕೆ ಸೇರುತ್ತಿರುವುದನ್ನು ನೋಡಿದರೆ ಅಬ್‌ ಕಿ ಬಾರ್‌ ಬಿಜೆಪಿ ಸರಕಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲಾ. ವಿವಿಧ ಪಕ್ಷ ಗಳ ಮುಖಂಡರ ಸೇರ್ಪಡೆಯಿಂದ ಬಿಜೆಪಿಗೆ ಬಲ ಬಂದಂತಾಗಿದೆ ಎಂದು ರೋಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
Vijaya Karnataka Web the bjp has the right to join the leadership karnataka election 2018
ಮುಖಂಡರ ಸೇರ್ಪಡೆಯಿಂದ ಬಿಜೆಪಿಗೆ ಬಲ

ಅವರು ಸೋಮವಾರ ಪಟ್ಟಣದ ಕುರುಬಗಳ್ಳಿಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ವಿಶ್ವನಾಥ ಜಿಡ್ಡಿಬಾಗಿಲ ಹಾಗೂ ಸಂಗಡಿಗರನ್ನು ಸ್ವಾಗತಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಪಕ್ಷ ಕ್ಕೆ ಸೇರ್ಪಡೆಗೊಂಡು ವಿಶ್ವನಾಥ ಜಿಡ್ಡಿಬಾಗಿಲ ಮಾತನಾಡಿ, ಕಳೆದ 5 ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ದಲ್ಲಿದ್ದಾಗ ಅಲ್ಲಿನ ಜಿಡ್ಡುಗಟ್ಟಿದ ವಾತಾವರಣದಿಂದ ಉಸಿರಾಡುವುದು ಕಷ್ಟವಾಗಿತ್ತು. ಅದರಿಂದ ಬೇಸತ್ತು ಪುನಃ ಬಿಜೆಪಿ ಪಕ್ಷ ಕ್ಕೆ ಬಂದಿರುವುದರಿಂದ ಮರಳಿ ತವರು ಮನೆಗೆ ಬಂದಷ್ಟೇ ಸಂತೋಷವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ