ಆ್ಯಪ್ನಗರ

ಬೆಳೆಯುತ್ತಿರುವ ಸೌಂದರ್ಯ ವರ್ಧಕ ಕೈಗಾರಿಕೆ

ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜೆಟಿ ಕಾಲೇಜಿನಲ್ಲಿಐಕ್ಯೂಎಸಿ ಹಾಗೂ ರಸಾಯನಶಾಸ್ತ್ರ ಮತ್ತು ಕೆಎಲ್‌ಇ ಸಂಸ್ಥೆಯ ಫಾರ್ಮಸಿ ಕಾಲೇಜ್‌ ಆಶ್ರಯದಲ್ಲಿಪ್ರಸಾಧನ ಬಳಕೆಯ ಇತ್ತೀಚಿನ ಒಲವು ಎಂಬ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು.

Vijaya Karnataka 18 Feb 2020, 5:00 am
ಗದಗ: ನಗರದ ಕೆಎಲ್‌ಇ ಸಂಸ್ಥೆಯ ಜೆಟಿ ಕಾಲೇಜಿನಲ್ಲಿಐಕ್ಯೂಎಸಿ ಹಾಗೂ ರಸಾಯನಶಾಸ್ತ್ರ ಮತ್ತು ಕೆಎಲ್‌ಇ ಸಂಸ್ಥೆಯ ಫಾರ್ಮಸಿ ಕಾಲೇಜ್‌ ಆಶ್ರಯದಲ್ಲಿಪ್ರಸಾಧನ ಬಳಕೆಯ ಇತ್ತೀಚಿನ ಒಲವು ಎಂಬ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು.
Vijaya Karnataka Web the growing beauty industry
ಬೆಳೆಯುತ್ತಿರುವ ಸೌಂದರ್ಯ ವರ್ಧಕ ಕೈಗಾರಿಕೆ


ಕೆಎಲ್‌ಇ ಸಂಸ್ಥೆ ಫಾರ್ಮಸಿ ಪ್ರಾಚಾರ್ಯ ಡಾ.ವಿಲಾಸ ಜಮಖಂಡಿ ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ಆಧುನಿಕ ಯುವಕ ಜೀವನವು ಪ್ರತಿ ದಿನವು ಹೆಚ್ಚು ಪ್ರಧಾನ ಬಳಸುತ್ತಿರುವುದು ಕಂಡು ಬರುತ್ತದೆ. ಕಾಸ್ಮೆಟಿಕ್‌ಗಳ ಬಳಕೆಯಿಂದ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇಂದು ಈ ವಲಯದಲ್ಲಿಹೆಚ್ಚು ಉದ್ಯೋಗ ಮತ್ತು ಇನವೆಸ್ಟ್‌ನ್ನು ಸರಕಾರ ಮತ್ತು ಉದ್ಯಮಿದಾರರು ಮಾಡುತ್ತಿದ್ದಾರೆ ಎಂದರು.

ಪ್ರಾ.ಸಿ.ಲಿಂಗಾರೆಡ್ಡಿ, ಪ್ರೊ.ವಿಜಯಲಕ್ಷ್ಮೇ ಭೂಮನ್ನವರ, ಡಾ.ಎಂ.ಬಿ. ಪಾಲಕಾರ್‌, ಡಾ.ವಿ.ಐ.ಕುರಗೋಡ, ಪ್ರೊ.ಎಸ್‌.ಎಂ.ಬೆಂಗಳೂರ, ಡಾ.ಎಫ್‌.ಎಸ್‌. ದಾಸನಕೊಪ್ಪ, ಡಾ.ಎಂ.ಎಸ್‌.ಚಪ್ಪನ್ನಮಠ, ಡಾ.ಎಚ್‌.ಎನ್‌. ಸೊಲ್ಲಾಪುರ, ಪ್ರೊ.ಎಂ.ಎಂ. ನರಗುಂದ, ಅಶೋಕ ನಿಲೂಗಲ್‌, ಎಸ್‌.ಪಿ. ಸಂಶಿಮಠ ಇದ್ದರು. ಅನುಷಾ ಟಿ. ಪ್ರಾಥಿಸಿದರು. ಪ್ರೊ.ಕೆ.ಎಸ್‌. ರಡ್ಡೇರ ವಂದಿಸಿದರು. ಪ್ರೊ.ಶ್ವೇತಾ ಗುಂಡಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ