ಆ್ಯಪ್ನಗರ

ಸಂತ ಸೇವಾಲಾಲರ ಆದರ್ಶ ಪಾಲಿಸಿ

ರೋಣ: ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ತಮ್ಮ ಜನಾಂಗದ ಸೇವೆ ಮಾಡಿದ ಹಿತಚಿಂತಕ ಸಂತ ಗುರು ಶ್ರೀ ಸೇವಾಲಾಲ್‌. ಅಧ್ಯಾತ್ಮದ ಮೂಲಕ ತಮ್ಮ ಜನಾಂಗವನ್ನು ಸನ್ಮಾರ್ಗದತ್ತ ಕೊಂಡೊಯ್ದ ಮಾರ್ಗದರ್ಶಕರಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯ ಕೆ.ಡಿ.ತಳವಾರ ಹೇಳಿದರು.

Vijaya Karnataka 18 Feb 2020, 5:00 am
ರೋಣ: ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ತಮ್ಮ ಜನಾಂಗದ ಸೇವೆ ಮಾಡಿದ ಹಿತಚಿಂತಕ ಸಂತ ಗುರು ಶ್ರೀ ಸೇವಾಲಾಲ್‌. ಅಧ್ಯಾತ್ಮದ ಮೂಲಕ ತಮ್ಮ ಜನಾಂಗವನ್ನು ಸನ್ಮಾರ್ಗದತ್ತ ಕೊಂಡೊಯ್ದ ಮಾರ್ಗದರ್ಶಕರಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯ ಕೆ.ಡಿ.ತಳವಾರ ಹೇಳಿದರು.
Vijaya Karnataka Web the ideal policy of saint servicemen
ಸಂತ ಸೇವಾಲಾಲರ ಆದರ್ಶ ಪಾಲಿಸಿ

ಅವರು ತಾಲೂಕಿನ ಹಿರೇಮಣ್ಣೂರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಆಯೋಜಿಸಿದ್ದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮದಲ್ಲಿಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗೌಡಪ್ಪ ಹುಲ್ಲೂರ ಮಾತನಾಡಿ, ಸಂತ ಸೇವಲಾಲ್‌ ಮಹಾರಾಜರ ತತ್ವಾದರ್ಶ,ಉದಾತ್ತ ಚಿಂತನೆಗಳು ಸಮಾಜಕ್ಕೆ ದಾರಿದೀಪವಾಗಿವೆ.ಇಂತಹ ಮಹಾತ್ಮರ ಜಯಂತಿ ಆಚರಣೆಯಲ್ಲಿಅರ್ಥವಿದೆ.ಸಂತ ಸೆವಾಲಾಲರ ಆದರ್ಶ ಮೈಗೂಡಿಸಿಕೊಂಡು ಜೀವನ ನಡೆಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದರು

ಕೆ.ಆರ್‌.ಶ್ರೀನಿವಾಸ, ರಮೇಶ ಎನ್‌, ಅಂಗಡಿ,ಗೀತಾ ಚಿಕ್ಕನಗೌಡ್ರ, ಸೇರಿದಂತೆ ಎನ್‌.ಜಿ.ಓ ಹಾಗೂ ಎಸ್‌.ಡಿ.ಎಂ.ಸಿ ಸದಸ್ಯರು ಇದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ