ಆ್ಯಪ್ನಗರ

ಮನುಕುಲಕ್ಕೆ ಸಂದೇಶ ನೀಡುವ ರಾಮಾಯಣ

ಗಜೇಂದ್ರಗಡ : ಸ್ಥಳೀಯ ತಹಸೀಲ್ದಾರ ಕಾರ್ಯಾಯದಲ್ಲಿಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ ಗುರುಸಿದ್ದಯ್ಯಾ ಹಿರೇಮಠ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದ ಸಂದೇಶಗಳು ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದರು

Vijaya Karnataka 14 Oct 2019, 5:00 am
ಗಜೇಂದ್ರಗಡ : ಸ್ಥಳೀಯ ತಹಸೀಲ್ದಾರ ಕಾರ್ಯಾಯದಲ್ಲಿಭಾನುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ ಗುರುಸಿದ್ದಯ್ಯಾ ಹಿರೇಮಠ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದ ಸಂದೇಶಗಳು ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದರು.
Vijaya Karnataka Web the ramayana a message to mankind
ಮನುಕುಲಕ್ಕೆ ಸಂದೇಶ ನೀಡುವ ರಾಮಾಯಣ


ಕಂದಾಯ ನಿರೀಕ್ಷಕ ವೀರಣ್ಣಾ ಅಡಗತ್ತಿ, ನಾಗರಾಜ ತಳವಾರ, ಶರಣಪ್ಪ ಉಪ್ಪಿನಬೆಟಗೇರಿ, ಯಮನಪ್ಪ ತಳವಾರ, ಪ್ರಕಾಶ ತಳವಾರ, ಶಿವನಗೌಡ ಪಾಟಿಲ, ಶರಣಪ್ಪ ಚಳಗೇರಿ, ಶಂಕ್ರಪ್ಪ ತಳವಾರ, ಶಾಮಣ್ಣ ತಳವಾರ, ಪಕೀರಪ್ಪ ತಲವಾರ, ಆನಂದ ಯಲಬುರ್ಗಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ