ಆ್ಯಪ್ನಗರ

ಮುಳಗುಂದಲ್ಲಿ ಸಂಭ್ರಮದ ರಂಜಾನ್‌ ಆಚರಣೆ

ಮುಳಗುಂದ : ತಿಂಗಳ ಪೂರ್ತಿ ಉಪವಾಸ ವ್ರತ ಆಚರಣೆ ನಂತರ ಮುಸ್ಲಿಂ ಸಮಾಜದವರು ಬುಧವಾರ ಸಂಭ್ರಮದ ರಂಜಾನ್‌ ಆಚರಿಸಿದರು. ಬುಧವಾರ ಬೆಳಗ್ಗೆ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

Vijaya Karnataka 6 Jun 2019, 5:00 am
ಮುಳಗುಂದ : ತಿಂಗಳ ಪೂರ್ತಿ ಉಪವಾಸ ವ್ರತ ಆಚರಣೆ ನಂತರ ಮುಸ್ಲಿಂ ಸಮಾಜದವರು ಬುಧವಾರ ಸಂಭ್ರಮದ ರಂಜಾನ್‌ ಆಚರಿಸಿದರು.
Vijaya Karnataka Web GDG-5MUL1
ಮುಳಗುಂದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಬುಧವಾರ ಬೆಳಗ್ಗೆ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ರಂಜಾನ್‌ ಪ್ರಯುಕ್ತ ಮುಸ್ಲಿಂ ಸಮುದಾಯದಯುವಕರು ಬೈಕ್‌,ಕಾರುಗಳಲ್ಲಿ ಪಟ್ಟಣದಲ್ಲಿರುವ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಮನೆಗೆ ತೆರಳಿ ಶುಭಾಶಯ ಸಲ್ಲಿಸಿದರು. ಸೈಯದಲಿ ಶೇಖ, ಎಂ.ಎಂ. ಮುಲ್ಲಾ. ಇಮ್ಮಣ್ಣಾ ಚವಳಿಕಾಯಿ, ಆರ್‌.ಎಚ್‌.ದಲೀಲ, ಖಾನು ಲಾಡಸಾಬನವರ, ಇಸ್ಮಾಯಿಲ್‌ ಖಾಜಿ, ಖಲಂದರ ಗಾಡಿ, ಅಲ್ಲಾಬಕ್ಷಿ ಹೊಂಬಳ, ಬಶೀರಅಹಮ್ಮದ ದಲೀಲ, ಇಮ್ಮಣ್ಣಾ ಆಡಕಾವುನವರ, ಅಲ್ಲಾಬಕ್ಷಿ ಡಾಲಾಯತ, ಖಾದರಸಾಬ ಕಲಕುಟ್ರ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ