ಆ್ಯಪ್ನಗರ

ವಿದ್ಯುತ್‌ ತಗುಲಿ ಕುರಿಗಳು ಬಲಿ

ಲಕ್ಕುಂಡಿ:ಇಲ್ಲಿಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನೊಂದರಲ್ಲಿ ವಿದ್ಯುತ್‌ ಕಂಬದ ಶಾರ್ಟ್‌ ಸಕ್ರ್ಯೂಟಿನಿಂದ ಎರಡು ಕುರಿಗಳು ಬಲಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.

Vijaya Karnataka 5 Aug 2019, 5:00 am
ಲಕ್ಕುಂಡಿ:ಇಲ್ಲಿಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನೊಂದರಲ್ಲಿ ವಿದ್ಯುತ್‌ ಕಂಬದ ಶಾರ್ಟ್‌ ಸಕ್ರ್ಯೂಟಿನಿಂದ ಎರಡು ಕುರಿಗಳು ಬಲಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.
Vijaya Karnataka Web GDG-4LKD2


ಕುರಿಗಳು ಜಮೀನಿನಲ್ಲಿ ಮೇಯುತ್ತ ವಿದ್ಯುತ್‌ ಕಂಬದ ಹತ್ತಿರ ಹೋದಾಗ ಕಂಬದಲ್ಲಿ ವಿದ್ಯುತ್‌ ಸಂಚಾರದಿಂದ ತಕ್ಷ ಣವೇ ಎರಡು ಕುರಿಗಳು ಸಾವಿಗೀಡಾಗಿವೆ. ಕಂಬದ ಮೇಲಿರುವ ವಿದ್ಯುತ್‌ ತಂತಿ ಗಾಳಿ ರಭಸಕ್ಕೆ ಹರಿದು ಬಿದ್ದಿದ್ದರಿಂದ ಕಂಬದಲ್ಲಿ ವಿದ್ಯುತ್‌ ಪಾಸಾಗಿ ಈ ಘಟನೆ ನಡೆದಿದೆ. ಮಂಜುನಾಥ ಮೇಘಪ್ಪ ಗರ್ಜಪ್ಪನವರ ಅವರಿಗೆ ಎರಡು ಕುರಿಗಳು ಸೇರಿವೆ. ವಿಷಯ ತಿಳಿದ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ