ಆ್ಯಪ್ನಗರ

ನಾಳೆ ಉದ್ಯೋಗ ಮೇಳ

ಗದಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಆ.23ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಅಂಜುಮನ್‌ ಇಸ್ಲಾಂ ಪಾಲಿಟೆಕ್ನಿಕ್‌ ಕಾಲೇಜ್‌ ಗದಗನಲ್ಲಿ ಉದ್ಯೋಗ ಮೇಳ ನಡೆಯಲಿದೆ.

Vijaya Karnataka 22 Aug 2019, 5:00 am
ಗದಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಆ.23ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಅಂಜುಮನ್‌ ಇಸ್ಲಾಂ ಪಾಲಿಟೆಕ್ನಿಕ್‌ ಕಾಲೇಜ್‌ ಗದಗನಲ್ಲಿ ಉದ್ಯೋಗ ಮೇಳ ನಡೆಯಲಿದೆ.
Vijaya Karnataka Web tomorrows job fair
ನಾಳೆ ಉದ್ಯೋಗ ಮೇಳ


ಮೇಳದಲ್ಲಿ ರೆನಮೋ ಎನರ್ಜಿ ಸರ್ವಿಸ್‌ ಎಲ್‌ಎಲ್‌ಪಿ ಪುಣೆ, ಎಲ್‌ಎಮ್‌ ವಿಂಡ್‌ ಪವರ್‌ ಲಿಮಿಟೆಡ್‌ ಬೆಂಗಳೂರು, ಸನ್‌ ಬ್ರೈಟ್‌ ಮ್ಯಾನೇಜ್‌ಮೆಂಟ್‌ ಸೊಲುಶನ್ಸ ರಿಕ್ರೂಟ್‌ಮೆಂಟ್‌ ಫಾರ್‌ ಹೊಂಡಾ ಕಂಪನಿ 2 ವಿಲರ್ಸ ಕೋಲಾರ, ಬೌನ್ಸ ಬೈಕ್‌ ಪ್ರೈವೆಟ್‌ ಲಿಮಿಟೆಡ್‌( ಫ್ರಿಸ್ಮ ಎಚ್‌.ಆರ್‌ ಕನ್ಸಲಟೆಂಟ್ಸ) ಬೆಂಗಳೂರು, ಸುಮೆರೋ ಗ್ರೂಪ್‌ ಆಫ್‌ ಮಾನ್ಯೇಜ್‌ಮೆಂಟ್‌, ಬೆಂಗಳೂರು ಭಾಗವಹಿಸಲಿವೆ.

ಈ ಮೇಳದಲ್ಲಿ ಐಟಿಐ, ಡಿಪ್ಲೋಮಾ, ಬಿಇ ಹಾಗೂ ಯಾವುದೇ ಪದವಿ ಪಾಸಾದ 18 ರಿಂದ 35 ವಯೋಮಿತಿಯ ಪುರುಷ, ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು. ಅಭ್ಯರ್ಥಿಗಳು ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್‌ ಪ್ರತಿ, ರೆಸ್ಯೂಮ್‌(ಬಯೋಡಾಟಾ), ಆಧಾರ್‌ ಕಾರ್ಡ ಝರಾಕ್ಸ್‌ ಮತ್ತು ಭಾವಚಿತ್ರದೊಂದಿಗೆ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 08372-220609, 9480155091 ಸಂಪರ್ಕಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ