ಆ್ಯಪ್ನಗರ

ವಿಶ್ವ ಜಂತು ಹುಳು ದಿನಾಚರಣೆ

ನರಗುಂದ: ತಾಲೂಕಿನ ಕುರ್ಲಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಶಾಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸುವ ಮೂಲಕ ವಿಶ್ವ ಜಂತುಹುಳು ನಿವಾರಣಾ ದಿನಾಚರಣೆ ನಡೆಯಿತು.

Vijaya Karnataka 28 Sep 2019, 5:00 am
ನರಗುಂದ: ತಾಲೂಕಿನ ಕುರ್ಲಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಶಾಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸುವ ಮೂಲಕ ವಿಶ್ವ ಜಂತುಹುಳು ನಿವಾರಣಾ ದಿನಾಚರಣೆ ನಡೆಯಿತು.
Vijaya Karnataka Web world animal worm day
ವಿಶ್ವ ಜಂತು ಹುಳು ದಿನಾಚರಣೆ


ಎಎನ್‌ಎಂ ಕಾರ್ಯಕರ್ತೆ ಎಸ್‌.ಆರ್‌.ಹಿಪ್ಲಿಮಾತನಾಡಿ, ಜಂತುಹುಳು ಉತ್ಪತ್ತಿ ಹಾಗೂ ಅದರಿಂದಾಗುವ ತೊಂದರೆ ಕುರಿತು ಮಕ್ಕಳಿಗೆ ವಿವರಿಸಿದರು. ಜಂತುಹುಳು ನಿವಾರಣೆಗೆ ಸರಕಾರ ಪ್ರತಿ ಶಾಲಾ ಮಕ್ಕಳಿಗೆ ನೀಡುತ್ತಿದ್ದು ಮಕ್ಕಳು ಮಾತ್ರೆ ನುಂಗಿ ಆರೋಗ್ಯವಂತರಾಗಿ ಎಂದರು.

ಈ ಸಂದರ್ಭದಲ್ಲಿಮುಖ್ಯ ಶಿಕ್ಷಕ ಟಿ.ಎಚ್‌.ಮುಗಳಿ, ಶಿಕ್ಷಕ ಎಂ.ಎಸ್‌.ಮುಲ್ಲಾ, ಪ್ರಸನ್ನಕುಮಾರ, ಶಿಕ್ಷಕಿ ಎಲ್‌.ಡಿ. ಹಿತ್ತಲಮನಿ, ರತ್ನಾ ಜಗಲಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ