ಆ್ಯಪ್ನಗರ

ಜಾತ್ಯತೀತ ಶಕ್ತಿಗಳ ಏಕತೆ: ಚುನಾವಣೆ ಮುಗಿಯುವವರೆಗೆ ಚಕಾರವೆತ್ತಲ್ಲ ಎಂದ ದೇವೇಗೌಡ

ಜಾತ್ಯತೀತ ಶಕ್ತಿಗಳ ಏಕತೆ ಬಗ್ಗೆ ರಾಜ್ಯದ ಚುನಾವಣೆ ಮುಗಿಯುವವರೆಗೆ ಚಕಾರವೆತ್ತಲ್ಲ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಹೇಳಿದ್ದಾರೆ.

Vijaya Karnataka Web 29 Mar 2018, 3:16 pm
ಹಾಸನ: ಜಾತ್ಯತೀತ ಶಕ್ತಿಗಳು ಒಂದಾಗದಿದ್ದಲ್ಲಿ ಸಂವಿಧಾನದ ರಕ್ಷಣೆ ಸಾಧ್ಯವಿಲ್ಲ. ಎನ್‌ಡಿಎ ವಿರುದ್ಧ ಹೋರಾಟ ಮಾಡಬೇಕು ಎಂದು ಚಂದ್ರಬಾಬು ನಾಯ್ಡು,ಮಮತಾ ಬ್ಯಾನರ್ಜಿ ಆತಂಕ ತೋಡಿಕೊಂಡಿದ್ದಾರೆ. ಈ ವಿಷಯದಲ್ಲಿ ವಿಧಾನಸಭೆ ಚುನಾವಣೆ ಮುಗಿಯುವರಗೆ ನಾನು ಚಕಾರ ಎತ್ತುವುದಿಲ್ಲ, 64 ದಿನದಲ್ಲಿ ವ್ಯವಸ್ಥೆ ನಾಶವಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿದ್ದಾರೆ.
Vijaya Karnataka Web after karnataka election i think third front hdd
ಜಾತ್ಯತೀತ ಶಕ್ತಿಗಳ ಏಕತೆ: ಚುನಾವಣೆ ಮುಗಿಯುವವರೆಗೆ ಚಕಾರವೆತ್ತಲ್ಲ ಎಂದ ದೇವೇಗೌಡ


ಕೇಂದ್ರ ನೀರಾವರಿ ಸಚಿವರು ಹಾಗೂ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು,ತಜ್ಞರು ಒಳಗೊಂಡ ಕಾವೇರಿ ನದಿ ನೀರು ಹಂಚಿಕೆ ಸಮಿತಿ ರಚಿಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೇಹೊರತು ಸಂಸತ್ ಕಲಾಪ ನಡೆಯದಂತೆ ತಡೆಯುವುದು,ಆತ್ಮಹತ್ಯೆ ಬೆದರಿಕೆ ಒಡ್ಡಿ ಮಾನಸಿಕ ಒತ್ತಡ ತರುವುದು ಒಳಿತಲ್ಲ ಎಂದು ಹೇಳಿದರು.
=============================================

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ