ಆ್ಯಪ್ನಗರ

ಜಾವಗಲ್‌ ಗ್ರಾಪಂಗೆ ಕುಮಾರ ನಾಯ್ಕ ಅಧ್ಯಕ್ಷ

ಜಾವಗಲ್‌: ಜಾವಗಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಗಿ ಕುಮಾರ ನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ.

Vijaya Karnataka 4 May 2019, 5:00 am
ಜಾವಗಲ್‌: ಜಾವಗಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಗಿ ಕುಮಾರ ನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ.
Vijaya Karnataka Web javagal gramapanchayat election president election
ಜಾವಗಲ್‌ ಗ್ರಾಪಂಗೆ ಕುಮಾರ ನಾಯ್ಕ ಅಧ್ಯಕ್ಷ


ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ದ್ಯಾಮೇನಹಳ್ಳಿ ಕ್ಷೇತ್ರದ ಸದಸ್ಯ ಕುಮಾರ ನಾಯ್ಕ ಹಾಗೂ ವನಜಾ ಇಂದ್ರೇಶ್‌ ನಾಮಪತ್ರ ಸಲ್ಲಿಸಿದರು. ನಾಮ ಪತ್ರ ಪರಿಶೀಲನಾ ವೇಳೆ ವನಜಾ ಇಂದ್ರೇಶ್‌ ತಮ್ಮ ನಾಮಪತ್ರ ಹಿಂಪಡೆದರು. ಹಾಗಾಗಿ ಅರಸೀಕೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಚುನಾವಣಾಧಿಕಾರಿ ಕೆ.ಎಚ್‌.ಕೃಷ್ಣ ಮೂರ್ತಿ ಅವಿರೋಧ ಆಯ್ಕೆ ಘೋಷಿಸಿದರು.

ಶಾಸಕ ಕೆ.ಎಸ್‌.ಲಿಂಗೇಶ್‌, ಪಿಡಿಒ ಮಂಜುನಾಥ, ಗ್ರಾಪಂ ಮಾಜಿ ಸದಸ್ಯ ಸಣ್ಣರಾಮನಾಯ್ಕ, ರವಿ, ತಿಮ್ಮೇಗೌಡ, ಮಂಜುನಾಥ್‌, ಚಂದ್ರಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ