ಆ್ಯಪ್ನಗರ

ಹಿಮತ್‌ಸಿಂಗ್‌ನಲ್ಲಿ ಕಾನೂನು ಪಾಲನೆ: ಸ್ಪಷ್ಟನೆ

ಹಿಮತ್‌ಸಿಂಗ್‌ಕ ಸೈಡ್‌ ಲಿ. ಕಂಪನಿ ಕಾನೂನು ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆ ನಿಯಮದ ಅನ್ವಯ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Vijaya Karnataka 21 Aug 2019, 5:00 am
ಹಾಸನ: ಹಿಮತ್‌ಸಿಂಗ್‌ಕ ಸೈಡ್‌ ಲಿ. ಕಂಪನಿ ಕಾನೂನು ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆ ನಿಯಮದ ಅನ್ವಯ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Vijaya Karnataka Web law enforcement in himatsing clarification
ಹಿಮತ್‌ಸಿಂಗ್‌ನಲ್ಲಿ ಕಾನೂನು ಪಾಲನೆ: ಸ್ಪಷ್ಟನೆ


''ಸಂಸ್ಥೆ ತನ್ನ ಕಾರ್ಮಿಕರಿಗೆ ವೇತನ, ಬೋನಸ್‌ ಹಾಗೂ ಅಗತ್ಯ ಸೌಲಭ್ಯವನ್ನು ಶಾಸನ ಬದ್ಧವಾಗಿ ಒದಗಿಸುತ್ತಾ ಬಂದಿದ್ದು, ಕಾರ್ಮಿಕ ಇಲಾಖೆ ಅಂಗೀಕರಿಸಿದೆ,''ಎಂದು ವಿವರಿಸಿದೆ.

''ಕಂಪನಿಯಲ್ಲಿ ಆಂತರಿಕ ದೂರುಗಳ ಸಮಿತಿಯನ್ನು ಪಿಒಎಸ್‌ಎಚ್‌ ಕಾಯಿದೆ ಅನ್ವಯ ರಚಿಸಿದ್ದು, ಯಾವುದೇ ದೂರು ಸ್ವೀಕಾರವಾಗಿಲ್ಲ. ಅತೀಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯಾಗಿದ್ದು, ಮಾನವ ಸಂಪನ್ಮೂಲ ಮತ್ತು ಕೈಗಾರಿಕಾ ಸಂಬಂಧ ಜಾಗತಿಕ ಮಟ್ಟದ ನಿಯಮ ಪಾಲಿಸುತ್ತಿದ್ದೇವೆ. ಕಂಪನಿಯ ವಿರುದ್ಧ ಕೇಳಿಬಂದ ಆರೋಪ ಸಂಪೂರ್ಣ ನಿರಾಧಾರ,''ಎಂದು ಕಂಪನಿ ಪ್ರತಿನಿಧಿ ಅಶೋಕ್‌ ನಾಗರಾಜ್‌ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ