ಕೆಸರು ಗದ್ದೆಯಾದ ಬಸ್ನಿಲ್ದಾಣ
ತುಮ್ಮಿನಕಟ್ಟಿ : ತುಮ್ಮಿನಕಟ್ಟಿ ಗ್ರಾಮದಲ್ಲಿ 12 ವರ್ಷದ ಹಿಂದೆ ನಿರ್ಮಿಸಿದ ಬಸ್ ನಿಲ್ದಾಣ ಆವರಣ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದೆ. ತುಮ್ಮಿನಕಟ್ಟಿ 10 ಸಾವಿರ ಜನಸಂಖ್ಯೆ ಹೊಂದಿದ ದೊಡ್ಡ ಗ್ರಾಮವಾಗಿದೆ. ಇಲ್ಲಿ ಗ್ರಾಪಂ ಕಚೇರಿ ಆರಕ್ಷ ಕ ಉಪ ಠಾಣೆ, ಸಿಂಡಿಕೇಟ್ ಬ್ಯಾಂಕ್, ಪ್ರಾಥಮಿಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳು ಇವೆ. ಇಲ್ಲಿಗೆ ನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ
Vijaya Karnataka 27 Jul 2019, 5:00 am
ಗದಿಗೆಪ್ಪ ನೆಸ್ವಿ
ತುಮ್ಮಿನಕಟ್ಟಿ : ತುಮ್ಮಿನಕಟ್ಟಿ ಗ್ರಾಮದಲ್ಲಿ 12 ವರ್ಷದ ಹಿಂದೆ ನಿರ್ಮಿಸಿದ ಬಸ್ ನಿಲ್ದಾಣ ಆವರಣ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದೆ. ತುಮ್ಮಿನಕಟ್ಟಿ 10 ಸಾವಿರ ಜನಸಂಖ್ಯೆ ಹೊಂದಿದ ದೊಡ್ಡ ಗ್ರಾಮವಾಗಿದೆ. ಇಲ್ಲಿ ಗ್ರಾಪಂ ಕಚೇರಿ ಆರಕ್ಷ ಕ ಉಪ ಠಾಣೆ, ಸಿಂಡಿಕೇಟ್ ಬ್ಯಾಂಕ್, ಪ್ರಾಥಮಿಕ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳು ಇವೆ. ಇಲ್ಲಿಗೆ ನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ.
ಆದರೆ ತುಮ್ಮಿನಕಟ್ಟಿ ಬಸ್ ನಿಲ್ದಾಣ ಉದ್ಘಾಟನೆಯಾಗಿ 12 ವರ್ಷವಾದರೂ ಡಾಂಬರು ಕಂಡಿಲ್ಲ. ಕಾಂಕ್ರೀಟ್ ಕಂಡಿಲ್ಲ. ಮಳೆಗಾಲದಲ್ಲಿ ಬಿದ್ದ ಗುಂಡಿಗಳನ್ನು ದುರಸ್ಥಿ ಮಾಡಿಲ್ಲ. ದಿನದಿನಕ್ಕೆ ನಿಲ್ದಾಣದಲ್ಲಿ ಗುಂಡಿಗಳು ಹೆಚ್ಚುತ್ತವೆ.
ಬಸ್ ನಿಲ್ದಾಣ ಸ್ಥಿತಿ ಹೇಗಿದೆ ಎಂದರೆ ಬೇಸಿಗೆಯಲ್ಲಿ ಧÜೂಳಿನ ಅಭಿಷೇಕ, ಮಳೆಗಾಲದಲ್ಲಿ ಕೆಸರಿನ ಅಭಿಷೇಕವಾಗುತ್ತದೆ. ನಿಲ್ದಾಣದಲ್ಲಿ ಡಾಂಬರೀಕರಣ ಮಾಡುವ ಬದಲು ಕಾಂಕ್ರೀಟ್ ರಸ್ತೆ ಮಾಡಿದರೆ ಬಾಳಿಕೆ ಬರುತ್ತದೆ. ಸದ್ಯ ರಸ್ತೆಯಲ್ಲಿನ ಗುಂಡಿಗಳನ್ನಾದರೂ ಮುಚ್ಚಲು ಸಂಬಂಧಪಟ್ಟವರು ಮುಂದಾಗಬೇಕು.
ಶೌಚಾಲಯಕ್ಕೆ ಬೀಗ
ಇನ್ನು ತುಮ್ಮಿನಕಟ್ಟಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಾಲಯವಿದ್ದರೂ ಬಳಕೆಯಾಗದೆ ಬೀಗ ಹಾಕಿರುವುದು.