ಆ್ಯಪ್ನಗರ

ಸೇತುವೆ ರಸ್ತೆ ದುರಸ್ತಿಗೆ ಕ್ರಮ

ರಟ್ಟೀಹಳ್ಳಿ: ಕುಮದ್ವತಿ ನೀರಿನ ರಭಸದಿಂದ ಹಾಳಾದ ತಾಲೂಕಿನ ಕುಡುಪಲಿ ಸೇತುವೆ ಮೇಲಿನ ರಸ್ತೆಯನ್ನು ಎಂಜನಿಯರ್‌ ಎಸ್‌.ವಿ.ಪುರಾಣಿಕ ಹಾಗೂ ಕೆ.ಎಸ್‌.ಅಂಗಡಿ ಮಂಗಳವಾರ ಪರಿಶೀಲಿಸಿದ್ದು, ರಸ್ತೆ ದುರಸ್ತಿಗೆ ಕ್ರಮ ಕೈಗೊಂಡರು.

Vijaya Karnataka 14 Aug 2019, 5:00 am
ರಟ್ಟೀಹಳ್ಳಿ: ಕುಮದ್ವತಿ ನೀರಿನ ರಭಸದಿಂದ ಹಾಳಾದ ತಾಲೂಕಿನ ಕುಡುಪಲಿ ಸೇತುವೆ ಮೇಲಿನ ರಸ್ತೆಯನ್ನು ಎಂಜನಿಯರ್‌ ಎಸ್‌.ವಿ.ಪುರಾಣಿಕ ಹಾಗೂ ಕೆ.ಎಸ್‌.ಅಂಗಡಿ ಮಂಗಳವಾರ ಪರಿಶೀಲಿಸಿದ್ದು, ರಸ್ತೆ ದುರಸ್ತಿಗೆ ಕ್ರಮ ಕೈಗೊಂಡರು.
Vijaya Karnataka Web HVR-13 RATTIHALLI  2

ಎಂಜನೀಯರ್‌ ಎಸ್‌.ವಿ.ಪುರಾಣಿಕ್‌ ಮಾತನಾಡಿ, ಸೇತುವೆ ಮೇಲೆನ ರಸ್ತೆಯಲ್ಲಿ ಬಸ್‌ ಸಂಚಾರ ಮಾಡಬಹುದು. ಉಕ್ಕಿ ಹರಿದ ನೀರಿನಿಂದ ಸೇತುವೆ ಮೇಲಿನ ಕೆಲ ಭಾಗ ಹಾಳಾಗಿದೆ. ಸಂಚಾರಕ್ಕೆ ತೊಂದರೆಯಾಗದಂತೆ ಇವತ್ತೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಗ್ರಾ.ಪಂ.ಅಧ್ಯಕ್ಷ ನಜೀರಸಾಬ ದೊಡ್ಡಮನಿ, ಮಾಜಿ ಅಧ್ಯಕ್ಷ ಬಸನಗೌಡ ಕರೇಗೌಡ್ರ, ಎಂಜನೀಯರ್‌ ಕೆ.ಎಸ್‌.ಅಂಗಡಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ