ಹಾವೇರಿ: ಇಲ್ಲಿಯ ಶಿವಾಜಿ ನಗರ ತಂಡಾದಲ್ಲಿಶ್ರೀ ಸೇವಾಲಾಲ ಬಂಜಾರ ಮಹಿಳಾ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಪುಟ್ಟವ್ವ ದೇವಚಿಂದ್ರಪ್ಪ ಲಮಾಣಿ ಅವರ ನೇತೃತ್ವದ ತಂಡದಿಂದ ಮಹಿಳಾ ನೃತ್ಯ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನೃತ್ಯ ಕಾರ್ಯಕ್ರಮ ನಡೆದವು. ಈ ಸಂದರ್ಭದಲ್ಲಿಪುಟ್ಟವ್ವ ಲಮಾಣಿ, ಲಲಿತವ್ವ ಲಮಾಣಿ, ಚನ್ನವ್ವ ಅ. ಲಮಾಣಿ, ಸಂಗವ್ವ ಲಮಾಣಿ, ಗೌರವ್ವ ಲಮಾಣಿ, ತುಳಜವ್ವ ಲಮಾಣಿ, ಚನ್ನವ್ವ ಈ. ಲಮಾಣಿ, ಲಕ್ಷ್ಮವ್ವ ಲಮಾಣಿ, ಚನ್ನವ್ವ ಹ. ಲಮಾಣಿ, ಈರಪ್ಪ ಲಮಾಣಿ ಸೇರಿದಂತೆ ಉಪಸ್ಥಿತರಿದ್ದರು.