Please enable javascript.ಬ್ಯಾಡಗಿ: 60 ನಾಮಪತ್ರ ಸಲ್ಲಿಕೆ - Byadagi: 60 files nomination - Vijay Karnataka

ಬ್ಯಾಡಗಿ: 60 ನಾಮಪತ್ರ ಸಲ್ಲಿಕೆ

ವಿಕ ಸುದ್ದಿಲೋಕ 15 Nov 2016, 4:00 am
Subscribe

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಒಟ್ಟು 60 ನಾಮಪತ್ರಗಳು ಸಲ್ಲಿಕೆಯಾಗಿವೆ.

byadagi 60 files nomination
ಬ್ಯಾಡಗಿ: 60 ನಾಮಪತ್ರ ಸಲ್ಲಿಕೆ

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಒಟ್ಟು 60 ನಾಮಪತ್ರಗಳು ಸಲ್ಲಿಕೆಯಾಗಿವೆ.

ನ.14 ಮದ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಕದರಮಂಡಗಿ (ಎಸ್‌ಟಿ) ಮೀಸಲು: ಶೇಖಪ್ಪ ನಾಯ್ಕರ, ಹನುಮಂತಪ್ಪ ನಾಯ್ಕರ್‌, ಹನುಮಂತಪ್ಪ ಮಾಳಗಿ, ಹಿರೇಅಣಜಿ (ಹಿಂದುಳಿದ 'ಅ' ವರ್ಗ): ಷಣ್ಮುಕಪ್ಪ ಜಿಗಳಿಕೊಪ್ಪ, ಮಂಜಪ್ಪ ಹೊಸಳ್ಳಿ, ಮಾಲತೇಶ ಹೊಸಳ್ಳಿ, ಫಕ್ಕೀರಗೌಡ ಪಾಟೀಲ, ಸೂಡಂಬಿ(ಸಾಮಾನ್ಯ): ಷಣ್ಮುಕಪ್ಪ ಮೆಣಸಿನಹಾಳ, ಮಂಜಪ್ಪ ಬಡಿಗೇರ, ಷಣ್ಮುಕಪ್ಪ ಮಡ್ಲೂರ, ಮಾರುತಿ ಕೆಂಪಗೊಂಡರ, ನಂದೀಶ ನೆಲ್ಲಿಕೊಪ್ಪ, ಚಿಕ್ಕಬಾಸೂರ (ಸಾಮಾನ್ಯ): ಶಿವನಗೌಡ ಪಾಟೀಲ, ಮಂಜನಗೌಡ ಪಾಟೀಲ, ಭೀಮಪ್ಪ ಉಪ್ಪಾರ, ವೀರಭದ್ರಪ್ಪ ಗೊಡಚಿ, ಮಾಲತೇಶ ಪುಟ್ಟಣ್ಣನವರ, ಶಿವನಗೌಡ ಬಸನಗೌಡ್ರ, ಮಹದೇವಪ್ಪ ಕೆಂಚಪ್ಪ ಹರಿಜನ, ಅರ್ಜುನಪ್ಪ ಲಮಾಣಿ, ಜಗದೀಶ ಕಣಗಲಭಾವಿ, ರುದ್ರಪ್ಪ ಹೊಂಕಣದ.

ಕಲ್ಲೇದೇವರ (ಮಹಿಳೆ): ಶಿವಕ್ಕ ಸಣ್ಣಹನುಮಪ್ಪ ಕದರಮಂಡಲಗಿ, ಲಲಿತವ್ವ ಬಸಪ್ಪ ಚೂರಿ, ಸುಶೀಲಾ ಶಂಭುಲಿಂಗಪ್ಪ ರೊಡ್ಡನವರ. ಕಾಗಿನೆಲೆ (ಸಾಮಾನ್ಯ): ಹಜರತ್‌ಲಿ ಶಮನಾಭಾಯಿ, ಸದಾನಂದ ಪಾಟೀಲ, ದಾನಪ್ಪಗೌಡ ತೋಟದ, ಮೋಟೆಬೆನ್ನೂರ (ಮಹಿಳೆ): ಸಾವಿತ್ರಿ ಯಲ್ಲನಗೌಡ ಕರೇಗೌಡ್ರ, ವನಿತಾ ಹಜರತಲಿ ಗುತ್ತಲ, ಮಂಗಳಾ ಪುಟ್ಟನಗೌಡ ಪಾಟೀಲ, ಬಳ್ಳಾರಿ ಲಲಿತವ್ವ ಚನ್ನಬಸಪ್ಪ.

ಮಲ್ಲೂರ ಹಿಂದುಳಿದ 'ಬ': ನಿಂಗಪ್ಪ ಮಹದೇವಪ್ಪ ಬಿದರಿ, ಶಂಕ್ರಪ್ಪ ಅಕ್ಕಿ, ಉಳಿವೆಪ್ಪ ಬಸಪ್ಪ ಕುರವತ್ತಿ, ಶಿವಪ್ಪ ಬಸಪ್ಪ ಕುಮ್ಮೂರ, ಶಶಿಧರ ನಿಂಗನಗೌಡ ಪಾಟೀಲ, ಬ್ಯಾಡಗಿ (ಪರಿಶಿಷ್ಟ ಜಾತಿ): ವಿಜಯ ದುರ್ಗಪ್ಪ ಮಾಳಗಿ, ಚಿಕ್ಕಪ್ಪ ಚಿಕ್ಕಣ್ಣನವರ, ಶಂಕ್ರಪ್ಪ ಲಮಾಣಿ, ಸೋಮಣ್ಣ ಮಾಳಗಿ, ಪುಟ್ಟಲಿಂಗ ಛಲವಾದಿ, ಶಂಕರ ಕುಸಗೂರ, ಮಾಲತೇಶ ಕುಸಗೂರ. ಶಿಡೇನೂರ (ಸಾಮಾನ್ಯ): ಕಿರಣ ಗಡಿಗೋಳ, ಶಿವಾನಂದ ಬಡ್ಡಿಯವರ, ಈಶ್ವರ ನೇಶ್ವಿ, ಚನ್ನಬಸಪ್ಪ ಹುಲ್ಲತ್ತಿ, ಮಲ್ಲಪ್ಪ ಮರಡೇಪ್ಪ ಚನ್ನಳ್ಳಿ, ಫಕ್ಕೀರಗೌಡ ದೊಡ್ಡಬಸಪ್ಪನವರ. ತಡಸ (ಸಾಮಾನ್ಯ): ಶಂಭನಗೌಡ ಪಾಟೀಲ, ದಿಲೀಪ್‌ ಮೇಗಳಮನಿ, ಕರಲಿಂಗಪ್ಪ ಹಳೇಮನಿ, ಮೂಕಯ್ಯ ಪಾಟೀಲ, ಶೇಖಪ್ಪ ಹೊನ್ನಾಳಿ.

ವ್ಯಾಪಾರಸ್ಥರ ಕ್ಷೇತ್ರ: ಚನ್ನಬಸನಗೌಡ (ಬಾಬಣ್ಣ) ಪಾಟೀಲ, ವಿವೇಕಾನಂದ (ಬಾಬಣ್ಣ) ಬೆಟಗೇರಿ, ವ್ಯವಸಾಯ ಸೇವಾ ಸಹಕಾರಿ ಕ್ಷೇತ್ರ: ತಿರಕಪ್ಪ ಮರಬಸಣ್ಣನವರ, ಕುಮಾರ ವಿರುಪಾಕ್ಷ ಪ್ಪ ಚೂರಿ.

ಸಂಸ್ಕರಣಾ ಘಟಕ: ಸದರಿ ಕ್ಷೇತ್ರದಿಂದ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದು, ಶಶಿಧರ ದೊಡ್ಮನಿ ಬಹುತೇಕ ಅವಿರೋಧ ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಬಾಕಿ ಇದೆ. ನಾಮಪತ್ರ ಹಿಂಪಡೆಯಲು ನ.18 ಕೊನೆ ದಿನವಾಗಿದ್ದು ನ.28 ರಂದು ಮತದಾನ ನಡೆಯಲಿದೆ.

ರೈತ ಸಂಘ ಚುನಾವಣೆ ಕಣಕ್ಕೆ: ರೈತ ಸಂಘದ ಅಭ್ಯರ್ಥಿಯಾಗಿ ಶಿಡೇನೂರ ಕ್ಷೇತ್ರದಿಂದ ಕಿರಣ ಗಡಿಗೋಳ ನಾಮಪತ್ರ ಸಲ್ಲಿಸಿದ್ದು ಕಾಂಗ್ರಸ್‌, ಬಿಜೆಪಿ ರಾಷ್ಟ್ರೀಯ ಪಕ್ಷ ಗಳ ಜತೆಗೆ ಪೈಪೋಟಿ ನಡೆಸಲಿದೆ.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ