ಆ್ಯಪ್ನಗರ

ಸಂತೇಲಿ ಚಿಲ್ಲರದೇ ಸಮಸ್ಯೆ

ತುಮ್ಮಿನಕಟ್ಟಿ: ಕೇಂದ್ರ ಸರಕಾರ 500, 1000 ನೋಟುಗಳ ರದ್ದು ಮಾಡಿದ ಕೇಂದ್ರ ಸರಕಾರದ ಕ್ರಮದಿಂದ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಮುಂದುವರಿದಿದೆ. ಗ್ರಾಮದಲ್ಲಿ ಬುಧವಾರ ಸಂತೆ ಇರುವುದರಿಂದ ವ್ಯಾಪರಸ್ಥರಿಗೆ ಚಿಲ್ಲರೆಗಾಗಿ ದೊಡ್ಡ ಸಮಸ್ಯೆಯಾಯಿತು.

ವಿಕ ಸುದ್ದಿಲೋಕ 17 Nov 2016, 4:00 am

ತುಮ್ಮಿನಕಟ್ಟಿ: ಕೇಂದ್ರ ಸರಕಾರ 500, 1000 ನೋಟುಗಳ ರದ್ದು ಮಾಡಿದ ಕೇಂದ್ರ ಸರಕಾರದ ಕ್ರಮದಿಂದ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಮುಂದುವರಿದಿದೆ. ಗ್ರಾಮದಲ್ಲಿ ಬುಧವಾರ ಸಂತೆ ಇರುವುದರಿಂದ ವ್ಯಾಪರಸ್ಥರಿಗೆ ಚಿಲ್ಲರೆಗಾಗಿ ದೊಡ್ಡ ಸಮಸ್ಯೆಯಾಯಿತು.

Vijaya Karnataka Web cillarade problem santeli
ಸಂತೇಲಿ ಚಿಲ್ಲರದೇ ಸಮಸ್ಯೆ


ಕೂಲಿ ಕಾರ್ಮಿಕರು 500, 1000 ರೂ ಸಂತೆಯಲ್ಲಿ ಗೊಂದಲಮಯವಾಯಿತು. ತರಕಾರಿ ವ್ಯಾಪಾರಸ್ಥರು ಚಿಲ್ಲರೆಯಿಂದ ತರಕಾರಿ ಕೇಳಲು ಬಂದ ಕೂಲಿ ಕಾರ್ಮಿಕರಿಗೆ ಮುಂದಿನವಾರ ಕೊಡುವಂತ್ರಿ ಬೇಕಾದರೆ ಉದ್ರಿ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರು. ಕೆಲವು ಕಡೆ 500 ಕೊಟ್ಟರೆ 400 ರೂ. ವಾಪಸ್‌ ಕೊಡುವುದು ಕೇಳಿ ಬಂದಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸಂತೆ ಬಿಕೋ ಎನ್ನುತ್ತಿತ್ತು. ಸಂಜೆ ಹೊತ್ತಿಗೆ ಸಂತೆ ಜೋರಾಗಿ ನಡೆಯಿತು. ಕೂಲಿ ಕಾರ್ಮಿಕರು ತರಕಾರಿ ಅಂಗಡಿಗಳಲ್ಲಿ ನೂಕು ನುಗ್ಗಲಾಯಿತು. 500, 1000 ನೋಟು ಬದಲಾವಣೆ ಆಗುವವರೆಗೂ ಸಾರ್ವಜನಿಕರಿಗೆ ಪರದಾಡುವಂತ ಸ್ಥಿತಿ ಆಗುತ್ತದೆ. ಸಂತೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಸಂತೆಯಲ್ಲಿ ಬರಿ ನೋಟಿನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ