ಆ್ಯಪ್ನಗರ

ಕಟಾವಿಗೆ ಬಂದ ಕ್ಯಾಬೀಜ ನಾಶ

ಬ್ಯಾಡಗಿ: ಮಳೆ ಹಾವಳಿಯಿಂದ ಪಟ್ಟಣದ ಛತ್ರ ರಸ್ತೆಯ ಹೊಲವೊಂದು ಸಂಪೂರ್ಣ ಜಲಾವೃತವಾಗಿ ಕಟಾವಿಗೆ ಬಂದಿದ್ದ ಕ್ಯಾಬೀಜ ಬೆಳೆ ನಾಶವಾಗಿದೆ.

Vijaya Karnataka 13 Aug 2019, 5:00 am
ಬ್ಯಾಡಗಿ: ಮಳೆ ಹಾವಳಿಯಿಂದ ಪಟ್ಟಣದ ಛತ್ರ ರಸ್ತೆಯ ಹೊಲವೊಂದು ಸಂಪೂರ್ಣ ಜಲಾವೃತವಾಗಿ ಕಟಾವಿಗೆ ಬಂದಿದ್ದ ಕ್ಯಾಬೀಜ ಬೆಳೆ ನಾಶವಾಗಿದೆ.
Vijaya Karnataka Web HVR-12BYD1C


ಪಟ್ಟಣದ ನೆಹರು ನಗರದ ರೈತ ಶಂಬುಲಿಗಪ್ಪ ಸಂಕಣ್ಣನವರ ಅವರ ಎರಡುವರೆ ಎಕೆರೆ ಹಾಗೂ ಪಕ್ಕದಲ್ಲೇ ಇರುವ ಗೋಣೆಪ್ಪ ಸಂಕಣ್ಣನವರ ಅವರ ಒಂದು ಏಕರೆ ಜಮೀನಿಸಲ್ಲಿ ಬೆಳೆದು ಕಟಾವಿಗೆ ಬಂದಿದ್ದ ಕ್ಯಾಬೀಜ್‌ ನೀರಿಗೆ ಆಹುತಿಯಾಗಿದ್ದು ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ.

ಕ್ಯಾಬೀಜ ಬೆಳೆದು ಬಂಪರ್‌ ದರ ಪಡೆಯುವ ಹುಮ್ಮಸ್ಸುನಲ್ಲಿದ್ದ ಗೋಣೆಪ್ಪ ಹಾಗೂ ಶಂಭುಲಿಂಗಪ್ಪ ಅವರು ಬೆಳೆಗೆ ಖರ್ಚು ಮಾಡಿದ್ದ 2 ಲಕ್ಷ ರೂ.ಗೂ ಹೆಚ್ಚು ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಇಬ್ಬರೂ ರೈತರು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ