ಆ್ಯಪ್ನಗರ

ಹಾವೇರಿಯಲ್ಲಿ ಉತ್ತಮ ಮಳೆ

ಹಾವೇರಿ: ಹಾವೇರಿ ನಗರದಲ್ಲಿಶುಕ್ರವಾರ ಸಂಜೆ ಉತ್ತಮ ಮಳೆ ಸುರಿಯಿತು. ರೈತರಲ್ಲಿಮಂದಹಾಸ ಮೂಡಿಸಿದೆ. ಒಂದು ವಾರದಿಂದ ಸ್ಥಗಿತಗೊಂಡಿದ್ದ ಮಳೆ ಶುಕ್ರವಾರ ಜಿಲ್ಲೆಯ ನಾನಾ ಭಾಗಗಳಲ್ಲಿಉತ್ತಮ ಮಳೆಯಾಗಿದೆ. ನಗರದಲ್ಲಿಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ 4.40ಕ್ಕೆ ಮಳೆ

Vijaya Karnataka 19 Oct 2019, 5:00 am
ಹಾವೇರಿ: ಹಾವೇರಿ ನಗರದಲ್ಲಿಶುಕ್ರವಾರ ಸಂಜೆ ಉತ್ತಮ ಮಳೆ ಸುರಿಯಿತು. ರೈತರಲ್ಲಿಮಂದಹಾಸ ಮೂಡಿಸಿದೆ. ಒಂದು ವಾರದಿಂದ ಸ್ಥಗಿತಗೊಂಡಿದ್ದ ಮಳೆ ಶುಕ್ರವಾರ ಜಿಲ್ಲೆಯ ನಾನಾ ಭಾಗಗಳಲ್ಲಿಉತ್ತಮ ಮಳೆಯಾಗಿದೆ. ನಗರದಲ್ಲಿಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ 4.40ಕ್ಕೆ ಮಳೆ ಪ್ರಾರಂಭವಾಯಿತು. ನಂತರ ಕೆಲ ನಿಮಿಷದಲ್ಲಿಸ್ಥಗಿತಗೊಂಡು ಮತ್ತೆ ಸಂಜೆ 6 ಗಂಟೆಗೆ ಉತ್ತಮ ಮಳೆಯಾಯಿತು.
Vijaya Karnataka Web good rain in haveri
ಹಾವೇರಿಯಲ್ಲಿ ಉತ್ತಮ ಮಳೆ


ಇಂದು ವಾರದಿಂದ ಉತ್ತಮ ಬಿಸಿಲು ಬಿದ್ದಿದ್ದು, ಹಿಂಗಾರು ಬಿತ್ತನೆ ರೈತರು ಭೂಮಿಯನ್ನು ಹದಗೊಳಿಸುತ್ತಿದ್ದರು. ಈಗ ಶುಕ್ರವಾರ ಉತ್ತಮ ಮಳೆಯಿಂದ ರೈತರಲ್ಲಿಮಂದಹಾಸ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ