50 ಜನರ ಆರೋಗ್ಯ ತಪಾಸಣೆ
ರಟ್ಟೀಹಳ್ಳಿ: ತಾಲೂಕಿನ ಸಣ್ಣಗುಬ್ಬಿ ಗ್ರಾಮದಲ್ಲಿಬೀಡು ಬಿಟ್ಟಿರುವ ಹೆಳವ ಸಮುದಾಯದ 50 ಕ್ಕೂ ಹೆಚ್ಚಿನ ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿಕುಡುಪಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶುಕ್ರವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
Vijaya Karnataka 28 Mar 2020, 5:00 am
ರಟ್ಟೀಹಳ್ಳಿ: ತಾಲೂಕಿನ ಸಣ್ಣಗುಬ್ಬಿ ಗ್ರಾಮದಲ್ಲಿಬೀಡು ಬಿಟ್ಟಿರುವ ಹೆಳವ ಸಮುದಾಯದ 50 ಕ್ಕೂ ಹೆಚ್ಚಿನ ಜನರ ಆರೋಗ್ಯ ತಪಾಸಣೆ ಮಾಡಲಾಯಿತು.
ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿಕುಡುಪಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶುಕ್ರವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
ಡಾ.ಮಂಗಳಗೌರಿ ಕಲಾಲ್, ಗ್ರಾಪಂ ಸದಸ್ಯ ದೇವರಾಜ ನಾಗಣ್ಣನವರ, ಆರೋಗ್ಯ ಇಲಾಖೆಯ ಪ್ರಭು ಕೆಂಚಳ್ಳೇರ, ಸರ್ವಮಂಗಳ ಅಬಲೂರು, ಮಹದೇವಕ್ಕ ಕುರುಬರ, ಗ್ರಾಪಂ ಸದಸ್ಯೆ ಸುನಂದಮ್ಮ ಮಡಿವಾಳರ, ನಾರಾಯಣಪ್ಪ ಪವಾರ, ಸವಿತಾ ಮಕರಿ, ಎಸ್.ವಾಯ್.ಶಿಂಧೆ, ಪ್ರೇಮಾ ಹಾದರಗೇರಿ ಮತ್ತಿತರರು ಇದ್ದರು.