ಆ್ಯಪ್ನಗರ

ಹಿಂದಿ ದಿವಸ ಕಾರ್ಯಕ್ರಮ ಉದ್ಘಾಟನೆ

ರಾಣೇಬೆನ್ನೂರ: ಭಾಷೆಗಳಿಂದ ಭಾವನೆ ಸಾಮರಸ್ಯದ ಸಂಬಂಧ ಬೆಳೆಯುತ್ತದೆ ಹಾಗೂ ಮಾನವರನ್ನು ಮಾನವೀಯ ಮೌಲ್ಯವಂತರನ್ನಾಗಿ ಮಾಡುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಸಿ.ಪೀರಜಾದೆ ಹೇಳಿದರು.

Vijaya Karnataka 24 Sep 2019, 5:00 am
ರಾಣೇಬೆನ್ನೂರ: ಭಾಷೆಗಳಿಂದ ಭಾವನೆ ಸಾಮರಸ್ಯದ ಸಂಬಂಧ ಬೆಳೆಯುತ್ತದೆ ಹಾಗೂ ಮಾನವರನ್ನು ಮಾನವೀಯ ಮೌಲ್ಯವಂತರನ್ನಾಗಿ ಮಾಡುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಸಿ.ಪೀರಜಾದೆ ಹೇಳಿದರು.
Vijaya Karnataka Web 23RNR6_23

ನಗರದ ಎಸ್‌ಜೆಎಂವಿ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಏರ್ಪಡಿಸಲಾಗಿದ್ದ ಹಿಂದಿ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗದ ಎಸ್‌ಜೆಎಂ ವಿದ್ಯಾಪೀಠದ ನಿರ್ದೇಶಕ ಬಿ.ಎನ್‌.ಪಾಟೀಲ ಹಿಂದಿ ಭಾಷೆಯ ಮಹತ್ವದ ಕುರಿತು ಮಾತನಾಡಿದರು. ಪ್ರಾ. ಡಾ.ಜಿ.ಇ.ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಕೆ.ಸಿ.ಮಂಜಪ್ಪ, ಭಾಗ್ಯ ಕಬ್ಬೂರ, ಸುಮಯ್ಯಾ ಸುಲ್ತಾನ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ