ಆ್ಯಪ್ನಗರ

ಕಲಾಲ ಸಮಾಜದಿಂದ ಕೃಷ್ಣ ಜನ್ಮಾಷ್ಟಮಿ

ಹಾನಗಲ್ಲ: ಕಲಾಲ ಕಾಟಿಕ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕೃಷ್ಣನ ತೊಟ್ಟಿಲೋತ್ಸವದ ಸಂಪ್ರದಾಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

Vijaya Karnataka 27 Aug 2019, 5:00 am
ಹಾನಗಲ್ಲ: ಕಲಾಲ ಕಾಟಿಕ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕೃಷ್ಣನ ತೊಟ್ಟಿಲೋತ್ಸವದ ಸಂಪ್ರದಾಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
Vijaya Karnataka Web krishna janmashtami from kalala society
ಕಲಾಲ ಸಮಾಜದಿಂದ ಕೃಷ್ಣ ಜನ್ಮಾಷ್ಟಮಿ


ಸ್ಥಳೀಯ ಆರ್ಶ ವಿದ್ಯಾಕೇಂದ್ರದ ನಾರಾಯಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧಾರ್ಮಿಕ ಆಚರಣೆಗಳು ನಡೆಯುವ ಮೂಲಕ ಶುಭ ಪರಿಣಾಮಗಳನ್ನು ಪಡೆಯಲು ಸಾಧ್ಯವಿದೆ ಎಂದರು.

ಚಿಣ್ಣರು ವೇಶಭೂಷಣದ ಮೂಲಕ ಗಮನ ಸೆಳೆದರು. ಕೃಷ್ಣ, ರಾಧೆ ವೇಶದಲ್ಲಿ ಕಂಗೊಳಿಸಿದರು. ಮೊಬೈಲ್‌ನಲ್ಲಿ ಪೋಟೊಗಳಿಗೆ ಮುದ್ದಾಗಿ ಪೋಸ್‌ ನೀಡಿದರು. ಕಲಾಲ ಕಾಟಿಕ ಸಮಾಜದ ಮನೋಜ ಕಲಾಲ, ಗಣೇಶ ಕಲಾಲ, ರವಿರಾಜ ಕಲಾಲ, ಪ್ರಕಾಶ ಕಲಾಲ, ಸಾವನ್‌ ಕಲಾಲ, ಕೀರ್ತಿ ಕಲಾಲ, ಪ್ರಿಯಾಂಕಾ, ಪದ್ಮಿನಿ, ಶ್ರೀದೇವಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ