ಆ್ಯಪ್ನಗರ

ಸಾಮೂಹಿಕ ವಿವಾಹ ಕಾರ್ಯಕ್ರಮ

ಗುತ್ತಲ: ಮಠಮಾನ್ಯಗಳಲ್ಲಿನಡೆಯುವ ಸಾಮೂಹಿಕ ಮದುವೆಗಳಲ್ಲಿವಿವಾಹವಾಗುವ ನವದಂಪತಿಗಳು ಪುಣ್ಯವಂತರು, ನವ ದಂಪತಿಗಳಿಗೆ ಅನೇಕ ಸ್ವಾಮೀಜಿಗಳು ಬಂದು ಆರ್ಶಿವಾದ ಮಾಡುತ್ತಾರೆ. ಆಶೀರ್ವಾದ ಪಡೆದ ನೀವುಗಳು ಪುಣ್ಯವಂತರು ಎಂದು ಗುಡ್ಡದ ಆನ್ವೇರಿಯ ವಿರಕ್ತಮಠದ ಶಿವಯೋಗಿಶ್ವರ ಸ್ವಾಮಿಜಿ ಹೇಳಿದರು.

Vijaya Karnataka 11 Jan 2020, 5:00 am
ಗುತ್ತಲ: ಮಠಮಾನ್ಯಗಳಲ್ಲಿನಡೆಯುವ ಸಾಮೂಹಿಕ ಮದುವೆಗಳಲ್ಲಿವಿವಾಹವಾಗುವ ನವದಂಪತಿಗಳು ಪುಣ್ಯವಂತರು, ನವ ದಂಪತಿಗಳಿಗೆ ಅನೇಕ ಸ್ವಾಮೀಜಿಗಳು ಬಂದು ಆರ್ಶಿವಾದ ಮಾಡುತ್ತಾರೆ. ಆಶೀರ್ವಾದ ಪಡೆದ ನೀವುಗಳು ಪುಣ್ಯವಂತರು ಎಂದು ಗುಡ್ಡದ ಆನ್ವೇರಿಯ ವಿರಕ್ತಮಠದ ಶಿವಯೋಗಿಶ್ವರ ಸ್ವಾಮಿಜಿ ಹೇಳಿದರು.
Vijaya Karnataka Web mass wedding program
ಸಾಮೂಹಿಕ ವಿವಾಹ ಕಾರ್ಯಕ್ರಮ


ಹೊಸರಿತ್ತಿಯ ಶ್ರೀ ಗುದ್ದಲೀಶ್ವರ ಸ್ವಾಮೀಜಿಗಳ 120ನೇ ಯಾತ್ರಾ ಮಹೋತ್ಸವ ಕಾರ್ಯಕ್ರಮಲ್ಲಿನಡೆದ 8 ಜತೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿಆಶೀರ್ವಚನ ನೀಡಿದ ಅವರು ಮದುವೆಯೆಂಬುದು ಎರಡು ವ್ಯಕ್ತಿಗಳ ಎರಡು ಮನಸ್ಸುಗಳ ಮಿಲನವೆ ಮದುವೆ, ಆದರಿಂದ್ದ ಮದುವೆಯು ಸ್ವರ್ಗಲೋಕದಲ್ಲಿಯೆ ನಿಶ್ಚಿಯವಾಗಿರುತ್ತದೆ ಎಂಬುದು ನಮ್ಮ ಹಿರಿಯರ ಭಾವನೆ ಆದರಿಂದ್ದ ಚನ್ನಾಗಿ ಬಾಳಿ ಸಮಾಜಕ್ಕೆ ಬೇಕಾಗಿರುವ ಉತ್ತಮ ನಾಗರಿಕರಾಗಿ ಜೀವನ ನಡಿಸಿ ಎಂದು ಹೇಳಿದರು.

ಹೊಸರಿತ್ತಿಯ ಗುದ್ದಲೀಶಿವಯೋಗಿ ಸ್ವಾಮಿಜಿ, ಲಕ್ಕುಂಡಿ ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಗರಗದ ಮಡಿವಾಳ ಸ್ವಾಮಿಜಿ, ಈ ಸಂದರ್ಭದಲ್ಲಿಗ್ರಾಮದ ಮುಖಂಡರಾದ ಕೊಟ್ರೇಶ.ಎಮ್‌. ಅಂಕಲಕೋಟಿ, ಮುತ್ತಣ್ಣ ಮಠದ, ಅರುಣಕುಮಾರ ಶೆಟ್ಟರ, ಚನ್ನವೀರಯ್ಯ ಹಾವೇರಿಮಠ, ಗಿರೀಶ ಅಂಕಲಕೋಟಿ, ಮಹೇಶಯ್ಯ ಹಾವೇರಿಮಠ, ಶಂಕ್ರಣ್ಣ ಗಾಣಗೇರ, ಚಂದ್ರು ಗೋಪಾಳಿ, ಜಯದೇವ ಹಿರೇಮಠ, ಗುದ್ಲಯ್ಯ ಹಾವೇರಿಮಠ, ರಾಖೇಶ ಕೊಲಾವರ, ಸೇರಿದಂತೆ ಸುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ