ಆ್ಯಪ್ನಗರ

ಶಾಸಕರಿಂದ ರಸ್ತೆ ಬದಿಯ ಸಸಿಗಳ ವೀಕ್ಷಣೆ

ಹಾವೇರಿ : ತಾಲೂಕಿನ ಅಗಡಿ ಗ್ರಾಮದಿಂದ ಯಲಗಚ್ಚಿ ಗ್ರಾಮದವರೆಗೂ ರಸ್ತೆ ಬದಿಯಲ್ಲಿ ನೆಟ್ಟಿರುವ ಸಸಿಗಳನ್ನು ಶಾಸಕ ನೆಹರು ಓಲೇಕಾರ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು.

Vijaya Karnataka 1 Dec 2018, 5:00 am
ಹಾವೇರಿ : ತಾಲೂಕಿನ ಅಗಡಿ ಗ್ರಾಮದಿಂದ ಯಲಗಚ್ಚಿ ಗ್ರಾಮದವರೆಗೂ ರಸ್ತೆ ಬದಿಯಲ್ಲಿ ನೆಟ್ಟಿರುವ ಸಸಿಗಳನ್ನು ಶಾಸಕ ನೆಹರು ಓಲೇಕಾರ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು.
Vijaya Karnataka Web view of street saplings by legislators
ಶಾಸಕರಿಂದ ರಸ್ತೆ ಬದಿಯ ಸಸಿಗಳ ವೀಕ್ಷಣೆ


ಅರಣ್ಯ ಇಲಾಖೆಯಿಂದ ಮುಂಗಾರು ಹಂಗಾಮಿನಲ್ಲಿ ಸಸಿಗಳನ್ನು ನೆಟ್ಟಿದ್ದು, ಅವುಗಳ ಬೆಳವಣಿಗೆಗೆ ಅರಣ್ಯ ಅಧಿಕಾರಿಗಳು ಗಮನ ಹರಿಸಬೇಕು ಎಂದರು. ಬೇಸಿಗೆ ಕಾಲದಲ್ಲಿ ಕಾಲ ಕಾಲಕ್ಕೆ ನೀರಿನ ಅವಶ್ಯಕತೆ ಇದ್ದಲ್ಲಿ ಟ್ಯಾಂಕರ್‌ ಮೂಲಕ ಸಸಿಗಳಿಗೆ ನೀರುಣಿಸಿ ಅವುಗಳನ್ನು ಜಾಗೃತಿಯಿಂದ ಬೆಳೆಸಬೇಕೆಂದು ಶಾಸಕ ಓಲೇಕಾರ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ