ಆ್ಯಪ್ನಗರ

ಉತ್ತರಪ್ರದೇಶ, ಜಾರ್ಖಂಡ್‌ಗೆ ಶ್ರಮಿಕ ರೈಲು

ಹಾನಗಲ್‌: ಶ್ರಮಿಕ ರೈಲು ಹಾವೇರಿಯಿಂದ ಉತ್ತರ ಪ್ರದೇಶ, ಜಾರ್ಖಂಡ್‌ಗೆ ಹೊರಡಲಿದ್ದು, ಸೇವಾಸಿಂಧು ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಹೊರ ರಾಜ್ಯಕ್ಕೆ ರೈಲ್ವೆ ಮೂಲಕ ಪ್ರಯಾಣಿಸಲು ನೋಂದಣಿ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್‌. ತಿಳಿಸಿದ್ದಾರೆ.

Vijaya Karnataka 18 May 2020, 5:00 am
ಹಾನಗಲ್‌: ಶ್ರಮಿಕ ರೈಲು ಹಾವೇರಿಯಿಂದ ಉತ್ತರ ಪ್ರದೇಶ, ಜಾರ್ಖಂಡ್‌ಗೆ ಹೊರಡಲಿದ್ದು, ಸೇವಾಸಿಂಧು ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಹೊರ ರಾಜ್ಯಕ್ಕೆ ರೈಲ್ವೆ ಮೂಲಕ ಪ್ರಯಾಣಿಸಲು ನೋಂದಣಿ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್‌. ತಿಳಿಸಿದ್ದಾರೆ.
Vijaya Karnataka Web work train for uttar pradesh jharkhand
ಉತ್ತರಪ್ರದೇಶ, ಜಾರ್ಖಂಡ್‌ಗೆ ಶ್ರಮಿಕ ರೈಲು

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೇ 18 ರಂದು ಉತ್ತರ ಪ್ರದೇಶ, 19 ರಂದು ಜಾರ್ಖಂಡ ರಾಜ್ಯಕ್ಕೆ ಹಾವೇರಿಯಿಂದ ರೈಲು ಹೊರಡಲಿದೆ. ಆಯಾ ರಾಜ್ಯಕ್ಕೆ ತೆರಳುವವರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ 08379262241 ಸಂಪರ್ಕಿಸಲು ತಿಳಿಸಿದ್ದಾರೆ.

ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಹೊರ ರಾಜ್ಯಗಳಿಂದ ಒಟ್ಟು 168 ಜನ ತಾಲೂಕಿಗೆ ಬಂದಿದ್ದಾರೆ. ಈ ಪೈಕಿ 73 ಜನರನ್ನು ಅಕ್ಕಿಆಲೂರ, ಯಳವಟ್ಟಿ ಸರಕಾರಿ ವಸತಿ ಶಾಲೆಗಳಲ್ಲಿಕ್ವಾರಂಟೈನ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ